ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಔಟ್

By Rajendra
<ul id="pagination-digg"><li class="previous"><a href="/tv/chandrika-creates-hullabaloo-in-bigg-boss-074863.html">« Previous</a>

ಇನ್ನೊಂದು ಸಂದರ್ಭದಲ್ಲಿ ಚಂದ್ರಿಕಾರನ್ನು ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಕರೆದರು. ಅವರು ಅಲ್ಲಿಗೆ ಹೋದಾಗ ಟೀ ಇಡಲಾಗಿತ್ತು. ಮೊದಲೇ ಜಗಳವಾಡಿ ಬೇಸತ್ತಿದ್ದ ಅವರಿಗೆ ಬಿಗ್ ಬಾಸ್ ಮಾತನಾಡುತ್ತಾ ಚಂದ್ರಿಕಾ ಅವರೇ ಟೀ ಕುಡಿದು ಸಮಾಧಾನ ಮಾಡಿಕೊಳ್ಳಿ ಎಂದರು.

ಟೀ ಕುಡಿದು ಸ್ವಲ್ಪ ರಿಲ್ಯಾಕ್ಸ್ ಆದ ಬಳಿಕ ಟಾಸ್ಕನ್ನು ನೀವು ಚೆನ್ನಾಗಿ ನಿಭಾಯಿಸುತ್ತೀದ್ದೀರಿ. ಆಟವನ್ನು ಹೀಗೆಯೇ ಮುಂದುವರೆಸಿ. ತಿಳಿದೋ ತಿಳಿಯದೆಯೋ ನಿಮ್ಮಿಂದ ತಪ್ಪಾಗಿದ್ದರೆ ಮನೆಯ ಸದಸ್ಯರಲ್ಲಿ ಕ್ಷಮೆಯಾಚಿಸುವುದರಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿ ಕಳುಹಿಸಿದರು.

Bigg Boss Kannada

ಅಲ್ಲಿಂದ ಹೊರಬಂದ ಅವರು ಎಲ್ಲರ ಬಳಿ ಕ್ಷಮಿಸಿ ಎಂದು ಕೇಳಿಕೊಂಡರು. ಆದರೆ ಅಷ್ಟರಲ್ಲಾಗಲೇ ಎಲ್ಲ ಮನಸ್ಸುಗಳು ಛಿದ್ರ ಛಿದ್ರವಾಗಿದ್ದವು. ಇನ್ನೊಮ್ಮೆ ನಿಕಿತಾರನ್ನೂ ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಆಹ್ವಾನಿಸಿ ಸಮಾಧಾನ ಪಡಿಸಿದರು. ಅವರಿಗೂ ಚಹಾ ಬಿಸ್ಕೆಟ್ ಇಡಲಾಗಿತ್ತು.

ಅಲ್ಲಿಂದ ಹೊರಬರಬೇಕಾದರೆ ನಿಕಿತಾ ನಾನು ಕೋತಿ ಎಂದುಹೇಳಿ ಅಲ್ಲಿಟ್ಟ ಎಲ್ಲ ಬಿಸ್ಕೆಟ್ ಗಳನ್ನು ತೆಗೆದುಕೊಂಡು ಹೋರಬಂದರು. ಬಳಿಕ ಚಂದ್ರಿಕಾ ಹಾಗೂ ನಿಕಿತಾ ಅಕ್ಕತಂಗಿಯರಂತೆ ಒಬ್ಬರನ್ನು ತಬ್ಬಿ ಕ್ಷಮಿಸುವಂತೆ ಕೇಳಿಕೊಂಡರು.

ಸದ್ಯಕ್ಕೆ ಇಬ್ಬರ ನಡುವಿನ ಜಗಳ ಕಡಿಮೆಯಾದಂತೆ ಭಾಸವಾಗುತ್ತಿದ್ದರೂ ಆಗಾಗ ಅಗ್ನಿಪರ್ವತದಂತೆ ಸಿಡಿಯುತ್ತಲೇ ಇತ್ತು. ಚಂದ್ರಿಕಾ, ನಿಕಿತಾ ನಡುವಿನ ಮುಸುಕಿನ ಗುದ್ದಾಟ ಮುಂದುವರೆದೇ ಇದೆ. ನಿಕಿತಾ ಮೇಲಿನ ವೈಯಕ್ತಿಯ ದ್ವೇಷದಿಂದಲೇ ಚಂದ್ರಿಕಾ ಆಕೆಯ ಕೂದಲು ಎಳೆದದ್ದು ಎಂದು ವಿಜಯ್ ಪಿಸುಗುಟ್ಟಿದ್ದಾರೆ. ಈ ಬಾರಿ ಚಂದ್ರಿಕಾ, ವಿಜಯ್ ಹಾಗೂ ಅರುಣ್ ನಾಮಿನೇಟ್ ಆಗಿರುವವರು. ಈ ಮೂವರಲ್ಲಿ ಯಾರು ಹೊರ ಹೋಗುತ್ತಾರೋ ಏನೋ?

<ul id="pagination-digg"><li class="previous"><a href="/tv/chandrika-creates-hullabaloo-in-bigg-boss-074863.html">« Previous</a>

More from Filmibeat

English summary
All was well in the latest task about 'a hunter and animals'. But it took a serious turn when Bigg Boss tried to modify the game by asking Nikita, who was playing the role of a monkey, to escape from the hunter and assigned her to bail out other animals played by Narendra Babu Sharma (Elephant), Arun Sagar (Lion) and Vijay Raghavendra (Bear). Here is the day 80th highlights.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X