»   » ಯಶ್ ಮೇಲೆ ಶ್ರುತಿ ಹರಿಹರನ್ ಗೆ ಇರುವ ಕಂಪ್ಲೇಂಟ್ ಒಂದೇ.!

ಯಶ್ ಮೇಲೆ ಶ್ರುತಿ ಹರಿಹರನ್ ಗೆ ಇರುವ ಕಂಪ್ಲೇಂಟ್ ಒಂದೇ.!

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಂತೂ ಅದೆಷ್ಟು ಹುಡುಗಿಯರ ಡ್ರೀಮ್ ಬಾಯ್ ಆಗಿದ್ದಾರೋ ಲೆಕ್ಕವೇ ಇಲ್ಲ. ಹಾಟ್ ಅಂಡ್ ಹ್ಯಾಂಡ್ಸಮ್ ಆಗಿರುವ ಯಶ್, 'ಸ್ಯಾಂಡಲ್ ವುಡ್ ಪ್ರಿನ್ಸೆಸ್' ರಾಧಿಕಾ ಪಂಡಿತ್ ರವರನ್ನ ಮದುವೆ ಆಗಿ ಅನೇಕ ಹುಡುಗಿಯರ ಹಾರ್ಟ್ ಬ್ರೇಕ್ ಮಾಡಿದ್ರು.

ಯಶ್ ಇಷ್ಟು ಬೇಗ ಯಾಕಾದ್ರೂ ಮದುವೆ ಆದ್ರೋ ಅಂತ ಹಲವರು ಗೊಣಗಿರಬಹುದು. ಅಂಥವ್ರಲ್ಲಿ ನಟಿ ಶ್ರುತಿ ಹರಿಹರನ್ ಕೂಡ ಒಬ್ಬರು ಅನ್ನೋದು ನಿಮ್ಗೆ ಗೊತ್ತಾ.?

Why did you marry so early complains Sruthi Hariharan on Yash

ಹೌದು, ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ನಟಿ ಶ್ರುತಿ ಹರಿಹರನ್ ''ಇಷ್ಟು ಬೇಗ ಮದುವೆ ಆಗ್ಬಿಟ್ರಲ್ಲ'' ಎಂದು ಯಶ್ ಮೇಲೆ ಕಂಪ್ಲೇಂಟ್ ಮಾಡಿದ್ದಾರೆ.

Yash Supports Real Star Upendra Entering For Politics

ಕಾರ್ಯಕ್ರಮದಲ್ಲಿ Rapid Fire ರೌಂಡ್ ನಲ್ಲಿ, ''ಈ ಸ್ಟಾರ್ಸ್ ಬಗ್ಗೆ ಕಂಪ್ಲೇಂಟ್ಸ್ ಹೇಳಿ..'' ಎಂದು 'ಯಶ್' ಹೆಸರನ್ನ ಅಕುಲ್ ಮುಂದೆ ಇಟ್ಟಾಗ, ''ಇಷ್ಟು ಬೇಗ ಮದುವೆ ಆಗ್ಬಿಟ್ರಲ್ಲ'' ಅಂತ ನಗುನಗುತ್ತಾ ಹೇಳಿದ ಶ್ರುತಿ ಹರಿಹರನ್ ಕೆನ್ನೆ ಕೆಂಪಾಗಿತ್ತು.

English summary
Why did you marry so early complains Kannada Actress Sruthi Hariharan on Rocking Star Yash in Colors Super Channel's popular show 'Super Talk Time'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada