ಹಳ್ಳಿ ಹೈದರ ಸ್ವಾಗತಕ್ಕೆ ಬಂದ 'ಕನಸಿನ ರಾಣಿ' ಮಾಲಾಶ್ರೀ

'ಹಳ್ಳಿ ಹೈದ ಪ್ಯಾಟೆಗ್ ಬಂದ' ಕಾರ್ಯಕ್ರಮ ಈಗ ಮತ್ತೆ ಬರುತ್ತಿದೆ. ಸ್ಟಾರ್ ಸುವರ್ಣ ವಾಹಿನಿ ಮತ್ತೆ ಈ ಕಾರ್ಯಕ್ರಮದ ಮೂಲಕ ಇನಷ್ಟು ವೀಕ್ಷಕರನ್ನು ಸೆಳೆಯಲು ಸಜ್ಜಾಗಿದೆ. ವಿಶೇಷ ಅಂದರೆ, ಈ ಬಾರಿ ನಟಿ ಮಾಲಾಶ್ರೀ ಹಳ್ಳಿ ಹೈದರನ್ನು ಸ್ವಾಗತ ಮಾಡಿದ್ದಾರೆ.

'ಹಳ್ಳಿ ಹೈದ ಪ್ಯಾಟೆಗ್ ಬಂದ' ರಿಯಾಲಿಟಿ ಶೋ ಇದೇ ಸೋಮವಾರದಿಂದ ಪ್ರಸಾರ ಆಗಲಿದೆ. ಈ ಶನಿವಾರ ಹಾಗೂ ಭಾನುವಾರ ಅದ್ದೂರಿ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತದೆ. ನಟಿ ಮಲಾಶ್ರೀ ಈ ಕಾರ್ಯಕ್ರಮಕ್ಕೆ ಅತಿಥಿ ಆಗಿದ್ದಾರೆ.

will be telecasting from next monday

ಈ ಶನಿವಾರ ಮತ್ತು ಭಾನುವಾರ ಈ ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಕಾರ್ಯಕ್ರಮದ ಪ್ರೊಮೋ ಕೂಡ ಬಿಡುಗಡೆಯಾಗಿದ್ದು, ಅದನ್ನು ಸ್ಟಾರ್ ಸುವರ್ಣ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ವರ್ಷಗಳ ನಂತರ ಈ ಕಾರ್ಯಕ್ರಮ ಮತ್ತೆ ಬರುತ್ತಿದ್ದು, ಈ ಬಾರಿ ಕಾರ್ಯಕ್ರಮ ಹೇಗೆ ಇರುತ್ತದೆ ಎಂಬ ಕುತೂಹಲ ಇದೆ.

ಈ ಬಾರಿ ಯಾರ್ ಯಾರು ಹಳ್ಳಿ ಹೈದರು ಕಾರ್ಯಕ್ರಮದಲ್ಲಿ ಇರುತ್ತಾರೆ ಎಂಬ ನಿರೀಕ್ಷೆ ಇದೆ. ಕಾರ್ಯಕ್ರಮ ಸೋಮವಾರ ದಿಂದ ಶುಕ್ರವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ಅಕುಲ್ ಅವರೇ ಈ ಬಾರಿಯೂ ಕಾರ್ಯಕ್ರಮ ಸಾರಥ್ಯ ವಹಿಸಿದ್ದಾರೆ.

English summary
Star Suvarna popular reality show 'Halli Hyda Pyateg Banda' will be telecasting from next monday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X