»   » 'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರಾ ನಟಿ ಶ್ರದ್ಧಾ ಶ್ರೀನಾಥ್.?

'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರಾ ನಟಿ ಶ್ರದ್ಧಾ ಶ್ರೀನಾಥ್.?

Posted By:
Subscribe to Filmibeat Kannada

'ಯು ಟರ್ನ್' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ನಟಿ ಶ್ರದ್ಧಾ ಶ್ರೀನಾಥ್ 'ಬಿಗ್ ಬಾಸ್' ಮನೆಯೊಳಗೆ ಹೋದರೆ ಹೇಗೆ.?

ಈ ಐಡಿಯಾ 'ಬಿಗ್ ಬಾಸ್' ಆಯೋಜಕರಿಗೆ ಬಂದಿದ್ಯೋ, ಇಲ್ವೋ. ಆದ್ರೆ, ಸುದೀಪ್ ತಲೆಯಲ್ಲಂತೂ ಇದೆ. ಹೀಗಾಗಿ, 'ಕಿಚ್ಚನ್ ಟೈಮ್' ಕಾರ್ಯಕ್ರಮದಲ್ಲಿ ಶ್ರದ್ಧಾ ಶ್ರೀನಾಥ್ ಅವರಿಗೆ ಸುದೀಪ್ ನೇರವಾಗಿ ಬಾಣ ಬಿಟ್ಟರು.

Will Kannada Actress Shraddha Srinath enter bigg boss house.?

'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರೆ ನಟಿ ಸಂಯುಕ್ತ ಹೆಗ್ಡೆ.! ಪ್ರಾಮಿಸ್.!

'ಕಿಚ್ಚನ್ ಟೈಮ್' ಕಾರ್ಯಕ್ರಮದಲ್ಲಿ ''ಬಿಗ್ ಬಾಸ್' ಮನೆಯೊಳಗೆ ಹೋಗಲು ನಿಮಗೆ ಒಂದು ಅವಕಾಶ ಸಿಕ್ಕರೆ.?'' ಎಂದು ಸುದೀಪ್ ಕೇಳಿದಾಗ, ''ಗೊತ್ತಿಲ್ಲ, ನಾನು ಅಷ್ಟು ಎಂಟರ್ ಟೇನಿಂಗ್ ಪರ್ಸನ್ ಅಲ್ಲ'' ಎಂದು ಶ್ರದ್ಧಾ ಶ್ರೀನಾಥ್ ನಕ್ಕರು.

ಅದಕ್ಕೆ, ''ಅದು ಬೇಕಾಗಿಲ್ಲ. ಎಂಟರ್ ಟೇನಿಂಗ್ ಆಗಿ ಇರುವವರೇ ಒಳಗೆ ಹೋಗಿದ್ದಾರೆ ಅಂತೇನಿಲ್ಲ. ನಿಮ್ಮತನವನ್ನ ನೀವು ಉಳಿಸಿಕೊಳ್ಳಬೇಕು ಅಷ್ಟೇ'' ಎಂದು ಸುದೀಪ್ ಹೇಳಿದರು.

Will Kannada Actress Shraddha Srinath enter bigg boss house.?

ಸುದೀಪ್ ಆಡಿದ ಮಾತನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಶ್ರದ್ಧಾ ಶ್ರೀನಾಥ್ 'ಬಿಗ್ ಬಾಸ್' ಮನೆಯೊಳಗೆ ಹೋಗಲು ಮನಸ್ಸು ಮಾಡ್ತಾರಾ.? ನಮಗಂತೂ ಗೊತ್ತಿಲ್ಲ. ಆದ್ರೆ, 'ಬಿಗ್ ಬಾಸ್' ಕಾರ್ಯಕ್ರಮದ ಕೆಲ ಸಂಚಿಕೆಗಳನ್ನ ಶ್ರದ್ಧಾ ಶ್ರೀನಾಥ್ ನೋಡಿದ್ದಾರಂತೆ.

English summary
Will Kannada Actress Shraddha Srinath enter bigg boss house.?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada