For Quick Alerts
  ALLOW NOTIFICATIONS  
  For Daily Alerts

  ಯಶ್ ಸಹಿ ಮಾಡಿರುವ ಟಿ ಶರ್ಟ್ ಬೇಕು ಅಂದ್ರೆ ಈ ಪ್ರಶ್ನೆಗೆ ಉತ್ತರಿಸಿ

  |
  KGF Movie: ಯಶ್ ಸಹಿ ಮಾಡಿರುವ ಟಿ ಶರ್ಟ್ ಬೇಕು ಅಂದ್ರೆ ಈ ಪ್ರಶ್ನೆಗೆ ಉತ್ತರಿಸಿ |FILMIBEAT KANNADA

  ರಾಕಿಂಗ್ ಸ್ಟಾರ್ ಅವರನ್ನ ನೋಡಬೇಕು, ಅವರ ಜೊತೆ ಒಂದು ಫೋಟೋ ತಗೊಬೇಕು, ರಾಕಿ ಭಾಯ್ ಆಟೋಗ್ರಫ್ ಬೇಕು ಎಂಬ ಕನಸು ಕಾಣುವ ಅನೇಕ ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿಗಳಿಗೆ ಇಲ್ಲೊಂದು ಅವಕಾಶ ಸಿಕ್ಕಿದೆ.

  ರಾಕಿಂಗ್ ಸ್ಟಾರ್ ಯಶ್ ಸಹಿ ಮಾಡಿರುವ ಟಿ-ಶರ್ಟ್ ಹಾಗೂ ಕಾಫಿ ಮಗ್ ನಿಮ್ಮದಾಗಿಸಿಕೊಳ್ಳಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೆ. ಕಲರ್ಸ್ ಕನ್ನಡ ವಾಹಿನಿ ಕೇಳಿರುವ ಸಣ್ಣ ಪ್ರಶ್ನೆಗೆ ಉತ್ತರಿಸಬೇಕು.

  ಪತ್ನಿ ಫೋಟೊಗೆ ಪೋಸ್ ನೀಡಲು ಕೇಳಿದ್ರೆ ನಾಚಿ ನೀರಾದ ಯಶ್

  ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದೆ. ಹಾಗಾಗಿ, ಆ ಚಿತ್ರಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಯೊಂದನ್ನ ಕೇಳಲಾಗಿದೆ. ಅದಕ್ಕೆ ಸರಿ ಉತ್ತರ ನೀಡಿದವರಿಗೆ ರಾಕಿ ಭಾಯ್ ಸಹಿ ಮಾಡಿರುವ ಟಿ-ಶರ್ಟ್, ಕಾಫಿ ಮಗ್ ಸಿಗುತ್ತೆ.

  ಪ್ರಶ್ನೆ: ಕೆ.ಜಿ.ಎಫ್. ಚಿತ್ರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ದಿನಾಂಕ ಮತ್ತು ಟೈಂ ಕಲರ್ಸ್ ಕನ್ನಡ ಪೇಜ್ ನಲ್ಲಿರುವ ಪ್ರೋಮೋದಲ್ಲಿ ಕಮೆಂಟ್ ಮಾಡಬೇಕು. ಷರತ್ತು ಅನ್ವಯ ಎಂದು ಹೇಳಲಾಗಿದೆ.

  ರಾಧಿಕಾ ಪಂಡಿತ್ ಹಾಕಿದ್ದ ಪೋಸ್ಟ್ ಗುಟ್ಟು ಬಿಚ್ಚಿಟ್ಟ ಯಶ್

  ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಕಳೆದ ಡಿಸೆಂಬರ್ 21 ರಂದು ಐದು ಭಾಷೆಯಲ್ಲಿ ತೆರೆಕಂಡಿತ್ತು. ಯಶ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್ ಸೇರಿದಂತೆ ಹಲವರು ಅಭಿನಯಿಸಿದ್ದರು. ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಸಿನಿಮಾ ತಯಾರಾಗಿತ್ತು.

  English summary
  Answer these questions and Win actor Yash signed a t-shirt and coffee mug.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X