'ಕನ್ನಡದ ಕೋಟ್ಯಾಧಿಪತಿ' ಆಗ್ತಾರ ರಾಕಿಂಗ್ ಸ್ಟಾರ್ ಯಶ್ !

By Naveen

Recommended Video

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನ ನಿರೂಪಣೆ ಮಾಡ್ತಾರಾ ಯಶ್? | FIlmibeat Kannada

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ಕನ್ನಡದ ಕೋಟ್ಯಾಧಿಪತಿ' ಕೂಡ ಒಂದು. ಎರಡು ಯಶಸ್ವಿ ಸೀಸನ್ ಬಳಿಕ ಈ ಕಾರ್ಯಕ್ರಮ ಮತ್ತೆ ಈಗ ಬರಲಿದೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡಿತ್ತು.

ವಿಶೇಷ ಅಂದರೆ ನಟ ಪುನೀತ್ ರಾಜ್ ಕುಮಾರ್ ಬದಲು ಈ ಬಾರಿ ಯಶ್ ಸಾರಥ್ಯದಲ್ಲಿ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಬರಲಿದೆ ಎನ್ನುವ ಗುಸು ಗುಸು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಸ್ವತಃ ಯಶ್ ಇದೀಗ ಮಾತನಾಡಿದ್ದಾರೆ. 'ಕನ್ನಡದ ಕೋಟ್ಯಾಧಿಪತಿ'ಗೆ ತಮಗೆ ಆಫರ್ ಬಂದಿರುವ ವಿಷಯದ ಬಗ್ಗೆ ಯಶ್ ಸ್ಪಷ್ಟಪಡಿಸಿದ್ದಾರೆ. ಮುಂದೆ ಓದಿ...

'ಕನ್ನಡದ ಕೋಟ್ಯಾಧಿಪತಿ' ಬಗ್ಗೆ ಯಶ್ ಮಾತು

'ಕನ್ನಡದ ಕೋಟ್ಯಾಧಿಪತಿ' ಬಗ್ಗೆ ಯಶ್ ಮಾತು

ನಟ ಯಶ್ ಇದೀಗ 'ಕನ್ನಡ ಕೋಟ್ಯಾಧಿಪತಿ' ನಿರೂಪಣೆ ಮಾಡುವ ಬಗ್ಗೆ ಇದ್ದ ಎಲ್ಲ ಗಾಸಿಪ್ ಗಳನ್ನು ನಿವಾರಿಸಿದ್ದಾರೆ.

ಆಫರ್ ಬಂದಿದ್ದು ನಿಜ

ಆಫರ್ ಬಂದಿದ್ದು ನಿಜ

''ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ನಿರೂಪಣೆಗಾಗಿ ಸುವರ್ಣ ವಾಹಿನಿ ಆಫರ್ ನೀಡಿದ್ದು ನಿಜ'' - ಯಶ್, ನಟ

ಇನ್ನು ಒಪ್ಪಿಕೊಂಡಿಲ್ಲ

ಇನ್ನು ಒಪ್ಪಿಕೊಂಡಿಲ್ಲ

''ಆದರೆ ಸುವರ್ಣ ವಾಹಿನಿ ಕಡೆಯಿಂದ ಬಂದಿರುವ ಆಫರ್ ಅನ್ನು ನಾನು ಇನ್ನು ಒಪ್ಪಿಕೊಂಡಿಲ್ಲ.'' - ಯಶ್, ನಟ

ಮುಂದೆ ಗೊತ್ತಿಲ್ಲ

ಮುಂದೆ ಗೊತ್ತಿಲ್ಲ

''ಸದ್ಯಕ್ಕೆ ಕಾರ್ಯಕ್ರಮವನ್ನು ನಾನು ಒಪ್ಪಿಕೊಂಡಿಲ್ಲ. ಆದರೆ ಮುಂದಿನ ದಿನದಲ್ಲಿ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ.'' - ಯಶ್, ನಟ

ಪುನೀತ್ ಬದಲು ಯಶ್

ಪುನೀತ್ ಬದಲು ಯಶ್

ಪುನೀತ್ ಸದ್ಯ ಕಲರ್ಸ್ ಕನ್ನಡ ವಾಹಿನಿಗೆ 'ಫ್ಯಾಮಿಲಿ ಪವರ್' ಎಂಬ ಹೊಸ ಕಾರ್ಯಕ್ರಮವನ್ನು ಮಾಡುತ್ತಿದ್ದು, ಇದರಿಂದ ಯಶ್ ಗೆ 'ಕನ್ನಡ ಕೋಟ್ಯಾಧಿಪತಿ'ಯ ಆಫರ್ ನೀಡಲಾಗಿದೆ.

ಯಶ್ ಒಪ್ಪುತ್ತಾರಾ

ಯಶ್ ಒಪ್ಪುತ್ತಾರಾ

ಸದ್ಯ ಯಶ್ ತಮ್ಮ ಮಹತ್ವಾಕಾಂಕ್ಷೆಯ 'ಕೆ.ಜಿ.ಎಫ್' ಸಿನಿಮಾದಲ್ಲಿ ಬಿಜಿ ಇದ್ದು, ಇದರೊಂದಿಗೆ 'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರಾ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

More from Filmibeat

English summary
Actor Yash spoke about Suvarna Channel popular show 'Kannadada Kotyadhipathi 3'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X