»   » 'ಕಿಲಾಡಿ ಕುಟುಂಬ'ದಲ್ಲಿ ಜಗ್ಗಣ್ಣ - ಯೋಗರಾಜ್ ಭಟ್ ಜುಗಲ್ ಬಂದಿ

'ಕಿಲಾಡಿ ಕುಟುಂಬ'ದಲ್ಲಿ ಜಗ್ಗಣ್ಣ - ಯೋಗರಾಜ್ ಭಟ್ ಜುಗಲ್ ಬಂದಿ

Posted By:
Subscribe to Filmibeat Kannada

'ಕಿಲಾಡಿ ಕುಟುಂಬ' ಕಾರ್ಯಕ್ರಮದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಭಾಗವಹಿಸಿದ್ದಾರೆ. 'ಮುಗುಳು ನಗೆ' ಸಿನಿಮಾದ ಪ್ರಮೋಷನ್ ಗಾಗಿ ಯೋಗರಾಜ್ ಭಟ್ 'ಕಿಲಾಡಿ ಕುಟುಂಬ' ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಯೋಗರಾಜ್ ಭಟ್ ಜೊತೆ ಫೋಟೋ ತೆಗೆದು ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. ಈ ಮೂಲಕ ಭಟ್ಟರು ಕಾರ್ಯಕ್ರಮಕ್ಕೆ ಬಂದಿರುವ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

Yogaraj Bhat In Khiladi Kutumba Show.

ಈ ಹಿಂದಿನ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಜಗ್ಗೇಶ್ ಮತ್ತು ಯೋಗರಾಜ್ ಭಟ್ ಇಬ್ಬರು ತೀರ್ಪುಗಾರರಾಗಿದ್ದರು. ಆದರೆ 'ಕಾಮಿಡಿ ಕುಟುಂಬ'ದ ಒಂದು ಸಂಚಿಕೆಯಲ್ಲಿ ಮತ್ತೆ ಈ ಜೋಡಿ ಒಂದಾಗಿದೆ.

English summary
Director Yogaraj Bhat In Zee kannada popular Show Khiladi Kutumba.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada