ನಿಕಿತಾ ಮುಂದೆ ಬಟ್ಟೆ ಬದಲಾಯಿಸಿಕೊಂಡ ಯೋಗಿ

By Rajendra

Next »

« Previous

ಅವರಿಗೆ 60ನೇ ದಿನದ ಮಧ್ಯಾಹ್ನದ ತನಕ ಸಮಯಾವಕಾಶವನ್ನು ನೀಡಿದ್ದಾರೆ ಬಿಗ್ ಬಾಸ್. ಅವರು ಮಧ್ಯರಾತ್ರಿ ಬಳಿಕ ವಸ್ತುಗಳನ್ನು ಕದಿಯಬೇಕಾಗಿದೆ. ಇದರಿಂದ ಕಂಗಾಲಾದ ಅವರು ಕ್ಯಾಮೆರಾ ಮುಂದೆ ನಿಂತು ಬಿಗ್ ಬಾಸ್ ಅವರನ್ನೇ ಸಹಾಯ ಕೇಳಬೇಕೆ. ಅವರ ಪಾಡು ಕಂಡು ಅಯ್ಯೋ ಪಾಪ ಅನ್ನಿಸಿತ್ತದೆ.

ಇದು ಮೊದಲೇ ರಹಸ್ಯ ಟಾಸ್ಕ್ ಆಗಿರುವ ಕಾರಣ ಮನೆಯ ಇತರೆ ಸದಸ್ಯರ ಬಳಿ ರಾಘು ಬಾಯ್ಬಿಡುವಂತೆ ಇಲ್ಲ. ಒಟ್ಟಾರೆಯಾಗಿ ಮನೆಯಲ್ಲಿ ಕಳ್ಳಾಟಗಳು ಜೋರಾಗಿ ನಡೆದಿವೆ. ಇನ್ನೊಂದು ಕಡೆ ಬ್ರಹ್ಮಾಂಡ ಶರ್ಮಾ ಅವರಿಗೆ ಹೊಟ್ಟೆ ಕೆಟ್ಟಂತಾಗಿ ಬಾತ್ ರೂಮಿನಲ್ಲೇ ವಾಂತಿ ಮಾಡಿಕೊಂಡರು.

Bigg Boss day 59th highlights
ಬಾತ್ ರೂಮ್ ಹೊರಗೆ ನಿಂತಿದ್ದ ಲೇಡಿ ಪೊಲೀಸ್ ಕಾನ್ಸ್ ಟೇಬಲ್ ಗಳಾದ ರಿಷಿಕಾ, ನಿಕಿತಾ ಅಯ್ಯೋ ಗುರುಗಳೇ ಏನಾಯಿತು. ಬೇಗ ಹೊರಗೆ ಬನ್ನಿ ಎಂದು ಕೇಳಿಕೊಂಡರು. ಅವರು ಹೊರಗೆ ಬಂದ ಮೇಲೆ ನಿಂಬೆಹಣ್ಣು ರಸ ಕುಡಿಸಿದರು.

ಇನ್ನೊಂದು ಕಡೆ ಗಂಡಹೆಂಡತಿಯಾಗಿ ಪಾತ್ರ ಪೋಷಿಸುತ್ತಿರುವ ಯೋಗಿ ಹಾಗೂ ನಿಕಿತಾ ಇಲ್ಲೂ ಸ್ವಲ್ಪ ಸಮಯ ರೊಮ್ಯಾನ್ಸ್ ನಲ್ಲಿ ಗಮನಸೆಳೆದರು. ಲೇಡಿ ಪೊಲೀಸ್ ಆಗಿರುವ ನಿಕಿತಾಗೇ ಲೈನ್ ಹೊಡೆದರು ಯೋಗಿ. ಅವರ ಮುಂದೆಯೇ ಬಟ್ಟೆ ಬದಲಾಯಿಸಿಕೊಂಡರು.

Next »

« Previous

More from Filmibeat

English summary
Etv Kannada reality show Bigg Bos day 59th highlights. BB gives secret task to Vijay Raghavendra. He plays thief 'Baggu Dada' and theft list of items from the house.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X