ಕನ್ಫೆಷನ್ ರೂಂನಿಂದಲೇ ಮದುವೆಗಂಡು ಎಸ್ಕೇಪ್
ಇಂಗು ತಿಂದ ಮಂಗನಂತಾಗಿದ್ದರು ಯೋಗಿ. ಕಡೆಗೆ ತಂದೆ ತಾಯಿ ಆಯ್ಕೆ ಮಾಡಿದ್ದ ನಿಕಿತಾರನ್ನೇ ವರಿಸುವುದಾಗಿ ಹೇಳಿದ. ರಾತ್ರಿ ಸುಮಾರು 8.30ಕ್ಕೆ ಯೋಗಿ ಮದುವೆ ನಿಕಿತಾ ಜೊತೆ ನಡೆಯಿತು. ಬಳಿಕ ಎಲ್ಲರೂ ಮದುವೆ ಊಟ ಸವಿದರು. ಅಲ್ಲಿಗೆ ಯೋಗಿ ಮದುವೆ ಆಟ ಮುಗಿದಿತ್ತು.
ಬಳಿಕ ಯೋಗಿಯನ್ನು ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಕರೆದರು. ಹೊಸ ಹೆಂಡತಿ ಹಿಡಿಸಿದಳೆ ಎಂದು ಕೇಳಿದರು. ಇದಕ್ಕೆ ಯೋಗಿ ಜೊತೆಯಲ್ಲೇ ಕೂರಿಸಿ ಊಟ ಬೇರೆ ಮಾಡಿಸಿದಿರಲ್ಲವೆ. ಚೆನ್ನಾಗಿತ್ತು. ಮದುವೆ ನಂತರ ಜೀವನ ಏನು ಎಂದರು. ಇದಕ್ಕೆ ಗೊತ್ತಿಲ್ಲ ಗೊತ್ತಿಲ್ಲ ಏನು ಮಾಡಬೇಕೋ ಎಂದರು.

ಕನ್ಫೆಷನ್ ರೂಮಿಗೆ ಹೋದ ಹೊಸ ಮದುವೆಗಂಡು ಏನಪ್ಪಾ ಬರಲೇ ಇಲ್ಲ ಎಂದು ಎಲ್ಲರೂ ಮಾತನಾಡಿಕೊಂಡರು. ಬಳಿಕ ಅವರಿಗೂ ಅರ್ಥವಾಯಿತು. ಅಲ್ಲಿಂದಲೇ ಎಸ್ಕೇಪ್ ಆಗಿದ್ದಾನೆ ಎಂದು. ಈ ಬಗ್ಗೆ ಮನೆಯಲ್ಲಿ ಸಣ್ಣ ಚರ್ಚೆಯೂ ಶುರುವಾಗಿದೆ. ಈ ವಾರ ಅನುಶ್ರೀ, ಶರ್ಮಾ ಹಾಗೂ ರೋಹನ್ ಗೌಡ ನಾಮಿನೇಟ್ ಆಗಿದ್ದಾರೆ.
More from Filmibeat
English summary
Etv Kannada's reality show Bigg Boss's luxury budget task "Bhima Maduve Sambrama" held in grand style. Bridegroom Yogesh expressed his desire to marry both siblings Anushree and Nikita. But finally he married Nikita. Here is the day 53rd highlights.
bigg boss tv etv kannada narendra babu sharma sudeep small screen ಬಿಗ್ ಬಾಸ್ ಕಿರುತೆರೆ ನರೇಂದ್ರ ಬಾಬು ಶರ್ಮಾ ಸುದೀಪ್ ಟಿವಿ ಈಟಿವಿ ಕನ್ನಡ


Click it and Unblock the Notifications











