ಅಕ್ಕನ ನೋಡಲು ಬಂದು ತಂಗಿ ಮೇಲೆ ಕಣ್ಣಾಕಿದ

By Rajendra

Next »

« Previous

'ಕಡಲ ದಾಟಿ ಬಂದ ಕುದುರೆ ಏರಿಬಂದ. .. . ಚೆಲುವ ರಾಜಕುಮಾರ' ಎಂಬ ಹಾಡಿನ ಮೂಲ ಹೆಣ್ಣುಮಕ್ಕಳು ಯೋಗಿಯನ್ನು ಆರತಿ ಬೆಳಗಿ ಬರಮಾಡಿಕೊಂಡರು. ಬಳಿಕ ಬಿಗ್ ಬಾಸ್ ಕಡೆಯಿಂದ ಯೋಗಿಗೆ ಕರೆಬಂತು. ಕನ್ಫೆಷನ್ ರೂಮಿನಲ್ಲಿ ಯೋಗಿಯನ್ನು ವಿಚಾರಿಸಿಕೊಳ್ಳಲಾಯಿತು.

ನಿಮ್ಮ ತಂದೆ ತಾಯಿ ಆಯ್ಕೆ ಮಾಡಿರುವ ಹುಡುಗಿ ನಿಮಗೆ ಇಷ್ಟವಾದಳೆ ಎಂದು ಬಿಗ್ ಬಾಸ್ ಕೇಳಿದರು. ಇದಕ್ಕೆ ಯೋಗಿ, ಚೆನ್ನಾಗಿಯೇ ಇದ್ದಾಳಲ್ಲಾ ಎಂದ. ಒಂದು ವೇಳೆ ಹುಡುಗಿ ಇಷ್ಟವಾಗಲಿಲ್ಲ ಎಂದರೆ ಬೇರೆ ಹುಡುಗಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಎಂದು ಬಿಗ್ ಬಾಸ್ ಸೂಚಿಸಿದರು. ಇದಕ್ಕೆ ಯೋಗಿ ಕೋಲೆ ಬಸವನ ತರಹ ತಲೆ ಅಲ್ಲಾಡಿಸಿ ಹೊರಬಂದ.

Bigg Boss day 53rd highlights
ಇದಕ್ಕೂ ಮುನ್ನ ಯೋಗಿಯನ್ನು ಮನೆಯವರು ಗೋಳುಹೊಯ್ದುಕೊಂಡರು. ಸಿಕ್ಸ್ ಪ್ಯಾಕ್ ತೋರಿಸುವಂತೆ, ಡಾನ್ಸ್ ಮಾಡುವಂತೆ ಪೀಡಿಸಿದರು. ಅಯ್ಯೋ ಇಲ್ಲದೆ ಇರುವುದನ್ನು ಹೇಗಿ ತೋರಿಸಲಿ ಎಂದು ಹೇಳಿ ಅವರಿಂದ ಬಚಾವಾದ. ಅನುಶ್ರೀ ಜೊತೆ ನಾಚಿಕೆಯಿಂದಲೇ ಮಾತಿಗೆ ಇಳಿದ.

ಅಯ್ಯೋ ನಾಚಿಕೊಳ್ಳಬೇಡಿ ಮಾತನಾಡಿ ಎಂದು ಅನುಶ್ರೀ ಹುರುದುಂಭಿಸಿದರು. ಇದಕ್ಕೆ ಯೋಗಿ ನೀವು ಚೆನ್ನಾಗಿದ್ದಾರಾ. ತಮಾಷೆಯಾಗಿ ಮಾತಾಡ್ತೀರಾ. ನನಗೆ ಚಿತ್ರಾನ್ನ ಇಷ್ಟ. ಚಿಲ್ಲಿ ಚಿಕನ್, ಫಿಶ್, ಪ್ರಾನ್ಸ್ ಇಷ್ಟ ಎಂದ. ಇಬ್ಬರ ಇಷ್ಟಗಳೂ ಹೊಂದಾಣಿಕೆ ಆದವು. ಕಡೆಗೆ ಕೇಳಿಯೇ ಬಿಟ್ಟ ನಿಮ್ಮಕ್ಕನನ್ನು ಮದುವೆಯಾಗುತ್ತಿದ್ದೇನೆ ನಿಮಗೇನು ಬೇಜಾರಾಗಲ್ವೆ ಎಂದು.

Next »

« Previous

More from Filmibeat

English summary
Etv Kannada's reality show Bigg Boss's luxury budget task "Bhima Maduve Sambrama" held in grand style. Bridegroom Yogesh expressed his desire to marry both siblings Anushree and Nikita. But finally he married Nikita. Here is the day 53rd highlights.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X