ಪುಟ್ಟಕ್ಕನ ಮನೆಗೆ ರಾಜೇಶ್ವರಿಯ ಆಗಮನ, ಕೆಂಡಾಮಂಡಲವಾದ ಸ್ನೇಹಾ

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಪುಟ್ಟಕ್ಕನ ಮುಗ್ಧತೆಗೆ, ಪ್ರಾಮಾಣಿಕತೆಗೆ ಜನ ಮನಸೋಲುತ್ತಿದ್ದಾರೆ. ಇದೀಗ ಪುಟ್ಟಕ್ಕ ತನ್ನ ದೊಡ್ಡ ಮಗಳಿಗೆ ಮದುವೆ ಮಾಡಲು ನಿರ್ಧಾರ ಮಾಡಿದ್ದಾಳೆ. ಅರ್ಚಕರ ಬಳಿ ಹುಡುಗನನ್ನ ಹುಡುಕಲು ಹೇಳುತ್ತಾಳೆ. ಪುರೋಹಿತರು ಒಳ್ಳೆಯ ಸಂಬಂಧವನ್ನು ತಂದಿದ್ದಾರೆ. ಆದರೆ ಪುಟ್ಟಕ್ಕನ ಗಂಡ ಮಾತ್ರ ಇದಕ್ಕೆ ಬೇಕೆ ಬೇಕು. ಪುಟ್ಟಕ್ಕಗೆ ಮಗಳ ಮದುವೆ ಚಿಂತೆ.

ಗಂಡಿನ ಕಡೆಯವರು ಮನೆಗೆ ಬಂದಾಗ ನಂಜುಂಡಯ್ಯ ಇರಬೇಕು ಎಂದು ಕಂಡೀಷನ್ ಹಾಕಿದ್ದಾರೆ. ಆದರೆ ಇದಕ್ಕೆ ಗಂಡನ ಬಳಿ ಕೇಳಿಕೊಂಡಿರುವ ಪುಟ್ಟಕ್ಕ ತನ್ನ ಮನೆ ಮೆಸ್ ನ್ನು ಆತನ ಹೆಸರಿಗೆ ಮಾಡಿಕೊಡುತ್ತೇನೆ ಎಂದು ದೇವರ ಬಳಿ ಪ್ರಮಾಣವನ್ನು ಮಾಡಿದ್ದಾಳೆ. ಆದರೆ ಇದೀಗ ರಾಜೇಶ್ವರಿ ಪಿತೂರಿಯಿಂದ ಸ್ನೇಹಾ ಕೆಂಡವಾಗಿದಾಳೆ.

ಇದೀಗ ಪುಟ್ಟಕ್ಕನ ಮನೆಗೆ ರಾಜೇಶ್ವರಿ ಮತ್ತು ನಂಜುಂಡ ಬಂದಿದ್ದಾರೆ. ಮನೆಗೆ ಬರುವಾಗ ಜರಿ ಸೀರೆ ಇದೆಲ್ಲವನ್ನೂ ತಂದು ಪುಟ್ಟಕ್ಕನ ಬಳಿಯೇ ಹಣ ವಸೂಲಿ ಮಾಡಲು ತೊಡಗಿದ್ದಾರೆ. ರಾಜೇಶ್ವರಿ ಹೇಳುತ್ತಾಳೆ ಪುಟ್ಟಕ್ಕ ನೀನು ನನಗೆ ಸೀರೆ ದುಡ್ಡು ಕೊಡು 42 ಸಾವಿರವಾಗಿದೆ. ಎಂದು ಹೇಳಿದಾಗ ಪುಟ್ಟಕ್ಕ ಕಂಗಾಲಾಗುತ್ತಾಳೆ. ನನ್ನ ಬಳಿ ಅಷ್ಟು ದುಡ್ಡು ಇಲ್ಲ ಎಂದು ಹೇಳುತ್ತಾಳೆ.

ಇನ್ನೂ ಕಂಠಿ ಮತ್ತು ಸ್ನೇಹ ಬಾವಿಯ ಬಳಿ ಇರುತ್ತಾರೆ ಇತ್ತ ಸ್ನೇಹಾ ಬಳಿ ಕಂಠಿ ಪ್ರೀತಿ ವಿಚಾರ ಹೇಳಲು ತೊದಲಾಡುತ್ತಾ ಇರುತ್ತಾನೆ. ಸ್ನೇಹಾಗೆ ಏನು ಎಂದು ಅರ್ಥನೆ ಆಗುತ್ತಿರಲಿಲ್ಲ. ಏನು ಎಂದು ಕೇಳುತ್ತಾಳೆ. ಅಲ್ಲಾ ನೀನೇ ಹೇಳು ಎಂದು ಹೇಳುತ್ತಾನೆ. ಆಗ ಸ್ನೇಹ ಏನು ಹೇಳ್ಲಿ ಎಂದು ಕೇಳುತ್ತಾಳೆ.

ಅಷ್ಟರಲ್ಲಿ ಕಂಠಿ ಇಬ್ಬರು ಸ್ನೇಹಿತರು ಮರೆಯಲ್ಲಿ ಕುಳಿತು ಮಾತನಾಡುತ್ತಿರುತ್ತಾರೆ. ಲೇಯಿ ಎಷ್ಟು ಕುಡಿತಿಯೋ..

ಅದಕ್ಕೆ ಮತ್ತೊಬ್ಬ ಸ್ವಲ್ಪ ಕುಡಿದಿದ್ದೋ ಎಂದು ಹೇಳುತ್ತಿರುವಾಗ ಹಾವು ಆತನ ಹತ್ತಿರ ಬರುತ್ತದೆ. ಅದನ್ನು ಕೊಲೆಂದು ಹಿಡಿದುಕೊಂಡ. ಹಾವು ಬುಸ್ ಎಂದು ಪ್ರತಿ ಧ್ವನಿಸುತ್ತದೆ. ಅದೇನೆಂದು ಒಬ್ಬ ಸ್ನೇಹಿತ ನೋಡಬೇಕಾದರೆ ಹಾವು. ಹಾವನ್ನು ನೋಡಿದ ಆತ ಜೋರಾಗಿ ಕಿರುಚಿಕೊಂಡು ಒಡಿ ಬರುತ್ತಾರೆ.

ಸುಮಾ, ಸಹನಾಗು ಆತಂಕ

ಸುಮಾ, ಸಹನಾಗು ಆತಂಕ

ಇದನ್ನು ಕೇಳಿಸಿಕೊಂಡ ಸಹನಾ, ಸುಮಾ ಓಡಿ ಬರುತ್ತಾರೆ. ಬಳಿಕ ಮುರಳಿ ಮೇಷ್ಟ್ರು ಕೂಡ ಭಯದಿಂದ ಓಡಿಬರುತ್ತಾರೆ. ಇವರೆಲ್ಲರನ್ನು ನೋಡಿದ ಸ್ನೇಹ ಶಾಕ್ ಆಗುತ್ತಾಳೆ. ಸ್ನೇಹಾ ಕೇಳುತ್ತಾಳೆ ನೀವಿಬ್ಬರೂ ಇಲ್ಲಿ ಏನು ಮಾಡುತ್ತಿದ್ದೀರಾ ಎಂದು ಅದಕ್ಕೆ ಸುಮಾ ಹೇಳುತ್ತಾಳೆ ನಾವು ದೇವಸ್ಥಾನಕ್ಕೆ ಹೋಗುತ್ತಿದ್ದೆವು ಆಗ ಅಕ್ಕ ನಿನ್ನ ಗಾಡಿ ನೋಡಿದೆವು ಅದಕ್ಕೆ ಇಲ್ಲಿಗೆ ನಿನ್ನ ಹುಡುಕಿಕೊಂಡು ಬಂದೆವು ಎಂದು ಹೇಳುತ್ತಾಳೆ.

ಮೆಷ್ಟ್ರನ್ನು ಕಂಡು ಅಚ್ಚರಿ ಪಟ್ಟ ಸ್ನೇಹಾ

ಮೆಷ್ಟ್ರನ್ನು ಕಂಡು ಅಚ್ಚರಿ ಪಟ್ಟ ಸ್ನೇಹಾ

ಮೇಷ್ಟ್ರೇ ನೀವೇನು ಇಲ್ಲಿ ಎಂದು ಸಹನಾ ಕೇಳಿದಾಗ ನಾನು ಹಳ್ಳಿಯ ಫೋಟೋ ತೆಗಿಯೋಣ ಅಂತ ಬಂದೆ ಹಾವು ಎಂದು ಕಿರುಚಿಕೊಂಡರು ಅದಕ್ಕೆ ಇಲ್ಲಿಗೆ ಬಂದೆ ಎಂದು ಹೇಳುತ್ತಾರೆ. ಇನ್ನೂ ಅಲ್ಲಿಗೆ ಚಂದ್ರು ಬರುತ್ತಾರೆ. ಸ್ನೇಹಾ ಎಂದು ಕೂಗುತ್ತಾರೆ ಅಣ್ಣ ಎಂದು ಹೇಳಿಕೊಂಡು ಚಂದ್ರು ಬಳಿ ಬರುತ್ತಾರೆ. ಇನ್ನೂ ಚಂದ್ರು, ಸ್ನೇಹಾ ಬಳಿ ಬರುವ ಮಾಡಲು ಬಡ್ಡಿ ಬಂಗಾರಮ್ಮ ಮನೆಗೆ ವಸು ಬಳಿ ಮಾತನಾಡಲು ಬರುತ್ತಾನೆ. ಆದ್ರೆ ಚಂದ್ರು ಅತ್ತೆ ಮಾತ್ರ ಕಂಠಿ ಮೇಲೆ ಕಂಪ್ಲೇಂಟ್ ಕೊಟ್ಟಾಕೆ ಯಾರು ಹೇಳಿದರೆ ನಿನ್ನ ವಸು ನಾ ನಾನೇ ಒಂದು ಮಾಡುತ್ತೇನೆ ಎಂದೆಲ್ಲ ಹೇಳುತ್ತಾಳೆ. ಆದ್ರೆ ಚಂದ್ರು ಮಾತ್ರ ಸುಮ್ಮನೆ ಇರುತ್ತಾನೆ.

ವಸು ಮನೇಲಿ ಕಾಣಿಸುತ್ತಿಲ್ಲ

ವಸು ಮನೇಲಿ ಕಾಣಿಸುತ್ತಿಲ್ಲ

ಆ ಮೇಲೆ ಅತ್ತೆ ಮನೆಯಿಂದ ಹೊರ ಬರುತ್ತಾನೆ. ಬಂದಾಗ ಕೆಲಸದಾಕೆ ಬಂದು ವಸು ಅಕ್ಕ ಕಾಣಿಸುತ್ತಿಲ್ಲ. ಇದನ್ನೂ ಅಮ್ಮವರ ಬಳಿ ಹೇಳಿಲ್ಲ. ದಯವಿಟ್ಟು ಅವರನ್ನು ಹುಡುಕಿ ಕರೆದುಕೊಂಡು ಬನ್ನಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಚಂದ್ರುಗೆ ದಿಕ್ಕೇ ತೋಚದಂತೆ ಆಗುತ್ತದೆ. ವಸುವನ್ನು ಎಷ್ಟು ಹುಡುಕಿದರೂ ಸಿಗಲಿಲ್ಲ. ಕೊನೆಗೆ ಸ್ನೇಹಾನಾ ಬಳಿ ಬರುತ್ತಾನೆ. ಸ್ನೇಹಾನಾ ಜೊತೆ ಕಂಠಿಯನ್ನು ನೋಡಿ ಚಂದ್ರು ಶಾಕ್ ಆಗುತ್ತಾನೆ. ಬಳಿಕ ಸ್ವಲ್ಪ ಸುಧಾರಿಸಿಕೊಂಡು ಸ್ನೇಹಾ, ವಸು ಕಾಣಿಸುತ್ತಿಲ್ಲವಂತೆ ಎಂದಾಗ ಕಂಠಿ ಏನು ವಸು ಕಾಣಿಸುತ್ತಿಲ್ವಾ ಎಂದು ಜೋರಾಗಿ ಹೇಳಿದಾಗ ಸ್ನೇಹಾ, ಕಂಠಿ ಮುಖ ನೋಡಿದಾಗ ಹೋ ವಸು ಅವ್ರು ಕಾಣಿಸುತ್ತಿಲ್ವಾ ಎಂದು ಹೇಳಿದಾಗ ಇಲ್ಲ ಎಂದು ಚಂದ್ರು ಹೇಳುತ್ತಾನೆ ಈ ವೇಳೆ ಸ್ನೇಹಾ ಗೆ ಕರೆ ಬರುತ್ತದೆ.

ಕಂಠಿ ಪ್ರೀತಿ ಬಗ್ಗೆ ತಿಳಿದ ಚಂದ್ರು

ಕಂಠಿ ಪ್ರೀತಿ ಬಗ್ಗೆ ತಿಳಿದ ಚಂದ್ರು

ಮನೆಗೆ ರಾಜೇಶ್ವರಿ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ. ಸ್ನೇಹಾ ಹೊರಡಲಾನುವಾಗುತ್ತಳೇ.. ಸಹನಾ, ಸುಮಾ, ಸ್ನೇಹಾ ಅಲ್ಲಿಂದ ಹೊರಡುತ್ತಾರೆ. ಬಳಿಕ ಕಂಠಿ ಬಳಿ ಚಂದ್ರು ಕೇಳುತ್ತಾನೆ ನೀನು ಕಂಠಿ ಅನ್ನೋ ವಿಚಾರ ಅವಳಿಗೆ ಗೊತ್ತಾ ಎನ್ನುತ್ತಾನೆ. ಇಲ್ಲ .. ಮತೆ ನೀನು ಅವಳ ಜೊತೆ ನಾನು ಸ್ನೇಹಾನಾ ಪ್ರೀತಿ ಮಾಡುತ್ತಿದ್ದೀನಿ ಎಂದಾಗ ಚಂದ್ರುಗೆ ಶಾಕ್ ಆಗುತ್ತದೆ.

English summary
Zee Kannada serial Puttakkana Makkalu Written Update on 24th June. Hear is more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X