Puttakkana Makkalu: ಪಾರ್ಟಿ ಆಫೀಸಿನಲ್ಲಿ ಅತ್ತೆ ಸೊಸೆ; ಅತ್ತೆ ಮೇಲಿರುವ ಕಪ್ಪು ಚುಕ್ಕೆ ಅಳಿಸಿ ಹಾಕುತ್ತಾಳಾ ಸ್ನೇಹಾ?

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಬಂಗಾರಮ್ಮನನ್ನು ಪಾರ್ಟಿ ಆಫೀಸ್ ಸಭೆಗೆ ಕರೆದುಕೊಂಡು ಹೋಗುತ್ತಿದ್ದಾಳೆ. ಈ ಸಂದರ್ಭದಲ್ಲಿ ಸ್ನೇಹಾಗೆ ಕರೆ ಬರುತ್ತದೆ. ಇದಕ್ಕಿಂತ ಮುಂಚೆ ಕಂಠಿಗೆ ಕರೆ ಮಾಡಿದ ಸ್ನೇಹಿತ ತುಸು ಗಾಬರಿಗೊಂಡು ಮಾತನಾಡುತ್ತಾ ಇರುತ್ತಾನೆ. ಇದನ್ನೆಲ್ಲಾ ಕೇಳಿಸಿಕೊಂಡ ಕಂಠಿಗೆ ಬಹಳ ಭಯವಾಗುತ್ತದೆ. ಇದೇನಪ್ಪಾ ಹಾಗೂ ಮುಂಗುಸಿ ಹಾಗೆ ಕಿತ್ತಾಡುತ್ತಿದ್ದ ಅತ್ತೆ ಸೊಸೆಯರು ಇದೀಗ ಒಂದಾಗಿದ್ದಾರಾ ಎನ್ನುವ ಸಂಶಯ ಮೂಡುತ್ತದೆ.

ಅದೇಕೊ ಕಂಠಿ ಅಮ್ಮ ಹಾಗೂ ಸ್ನೇಹಾ ಒಟ್ಟಿಗೆ ಹೋಗಲು ಸಾಧ್ಯವೇ ಇಲ್ಲ ಆಕೆ ಹಾಗೂ ಸ್ನೇಹಾ ಯಾವತ್ತೂ ಒಂದಾಗುವುದೇ ಇಲ್ಲ ಎಂದು ಮನದಲ್ಲಿ ಅಂದುಕೊಂಡಿದ್ದಾನೆ. ಆದರೂ ಇದನ್ನು ಸ್ನೇಹಾ ಬಳಿ ಕೇಳಿ ಸಂಶಯವನ್ನು ಬಗೆಹರಿಸಿಕೊಳ್ಳಬೇಕು ಎಂದುಕೊಳ್ಳುತ್ತಾ. ಇದನ್ನು ಕೇಳಿದ ಸಿದ್ದೇಶ್ ಯಾರನ್ನು ನೋಡಿ ನಿಮ್ಮ ಅಮ್ಮ ಹಾಗೂ ಹೆಂಡತಿಯೆಂದು ಅಂದುಕೊಂಡಿದ್ದಾನೆ ಇರಬೇಕು ಎಂದು ಹೇಳುತ್ತಾನೆ.

Zee Kannada serial Puttakkana Makkalu written update on 2nd November

ಸ್ನೇಹಾ ಗಾಡಿ ಓಡಿಸುತ್ತಾ ಇರುತ್ತಾಳೆ. ತನ್ನ ಅತ್ತೆಯನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕು ಎನ್ನುವುದು ಆಕೆಯ ತಲೆಯಲ್ಲಿರುತ್ತದೆ. ಈ ವೇಳೆ ಕಂಠಿ ಸ್ನೇಹಾಗೆ ಕರೆ ಮಾಡುತ್ತಾನೆ. ಏನು ಮಾಡಬೇಕು ಎಂದು ತೋಚದೆ ಸ್ನೇಹಾ ಬಂಗಾರಮ್ಮನ ಬಳಿಯಲ್ಲಿಯೇ ಫೋನ್ ಕೊಟ್ಟು ಮಾತನಾಡುತ್ತಾಳೆ.

ಅಮ್ಮನ ಮಾತು ಕೇಳಿ ಗಾಬರಿಗೊಂಡ ಕಂಠಿ

ಕಂಠಿ ಏನು ಮಾತನಾಡಬೇಕೆಂದು ತೋರಿಸಿದೆ ಅದು ಅದು ಎಂದು ಹೇಳುತ್ತಿರುತ್ತಾನೆ. ಇದನ್ನು ಕೇಳಿಸಿಕೊಂಡ ಬಂಗಾರಮ್ಮ ಬಹಳ ಕೋಪದಿಂದ ಏನದು ಅದು ಎಂದು ಹೇಳುತ್ತಿದ್ದೆ ಈಗಾಗಲೇ ತುಂಬಾ ಹೊತ್ತಾಗಿದೆ ನೀನು ಆಕೆಗೆ ಮತ್ತೆ ಕರೆ ಮಾಡಿ ಮಾತನಾಡು ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಕಂಠಿ ಅಮ್ಮ ನೀನಾ ಎಂದು ಹೇಳುತ್ತಾನೆ. ಬಂಗಾರಮ್ಮ ಕರೆ ಕಟ್ ಮಾಡುತ್ತಾಳೆ.

ಸ್ನೇಹಾ ಜೊತೆ ಆಫೀಸ್‌ಗೆ ಬಂದ ಬಂಗಾರಮ್ಮ

ಬಂಗಾರಮ್ಮನ ಮಾತು ಕೇಳಿದ ಸ್ನೇಹ ನಸು ನಕ್ಕು, ತನ್ನ ಅತ್ತೆಯನ್ನು ಆಫೀಸ್ಸ್‌ನಲ್ಲಿ ಬಿಡಲು ಹೋಗುತ್ತಾಳೆ. ಸ್ನೇಹಾ ಇನ್ನೇನು ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಒಬ್ಬಾತ ಬಂದು ನೀವು ಒಳಗೆ ಬರಬೇಕಂತೆ ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಸ್ನೇಹಾ ಪಾರ್ಟಿ ಆಫೀಸಿನ ಒಳಗೆ ಹೋಗುತ್ತಾಳೆ.

Zee Kannada serial Puttakkana Makkalu written update on 2nd November

ಅತ್ತೆ ಸೊಸೆಯನ್ನು ನೋಡಿ ಖುಷಿಪಟ್ಟ ಪಾರ್ಟಿ ಮಂದಿ

ಈ ವೇಳೆ ಅಲ್ಲಿ ಇದ್ದಂತಹ ರಾಜಕಾರಣಿಗಳಿಗೆ ಬಂಗಾರಮ್ಮ ಹಾಗೂ ಸ್ನೇಹಾ ಒಟ್ಟಿಗೆ ಇರುವುದನ್ನು ಕಂಡು ಬಹಳ ಖುಷಿಪಡುತ್ತಾರೆ. ಇನ್ನು ಪಾರ್ಟಿ ಆಫೀಸ್‌ನಲ್ಲಿ ಕುಳಿತಿದ್ದಂತಹ ಮುಖ್ಯ ರಾಜಕಾರಣಿ ಹೇಳುತ್ತಾರೆ. ನೀವು ಹೊಡೆದ ಕಾರಣ ಬಂಗಾರಮ್ಮ ಅವರ ರಾಜಕಾರಣಕ್ಕೆ ಬಹಳ ಕುತ್ತು ಬಂದಿತ್ತು ಆದರೆ ಇದೀಗ ನೀವು ಇಬ್ಬರು ಒಟ್ಟಿಗೆ ಇದ್ದೀರಾ ಎಂದು ಖುಷಿ ಪಡುತ್ತಾರೆ .ಇನ್ನು ಬಂಗಾರಮ್ಮ ಅವರ ರಾಜಕಾರಣಕ್ಕೆ ಸ್ನೇಹಾ ಸಹಾಯ ಮಾಡುತ್ತಾಳ ಎಂಬುದನ್ನು ಕಾದು ನೋಡಬೇಕಾಗಿದೆ.

More from Filmibeat

English summary
Puttakkana Makkalu serial written update on 2nd November.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X