twitter
    ಮುಖಪುಟ bredcrumb ಮುಂಬರುವ ಚಲನಚಿತ್ರಗಳು

    2024 ಕನ್ನಡ ಸಿನಿಮಾರಂಗದ ಪಾಲಿಗೆ ಬಹುನಿರೀಕ್ಷೆಯ ವರ್ಷ. ಈ ಹಿಂದಿನ ವರ್ಷ ಬಿಡುಗಡೆಯಾದ ಸಿನಿಮಾಗಳು ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾ ರಂಗದತ್ತ ತಿರುಗಿ ನೋಡುವಂತೆ ಮಾಡಿದ್ದವು. ಹೀಗಾಗಿ ಕನ್ನಡ ಸಿನಿಮಾಗಳ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಇಲ್ಲಿ ನೀವು ೨೦೨೩ರಲ್ಲಿ ತೆರೆಕಾಣಲಿರುವ ಚಲನಚಿತ್ರಗಳ ಪಟ್ಟಿಯನ್ನು ನೋಡಲಿದ್ದೀರಿ. ಈ ಚಿತ್ರಗಳ ಪಟ್ಟಿ ಸಂಪೂರ್ಣವಾಗಿ ಸಿನಿಮಾ ಪ್ರೊಡಕ್ಷನ್ಸ್ ಕಂಪನಿಗಳ ಮಾಹಿತಿ ಆಧಾರದ ಮೇಲೆ ರಚಿಸಲಾಗಿರುವುದರಿಂದ ಕೆಲ ಚಿತ್ರಗಳ ಬಿಡುಗಡೆ ದಿನಾಂಕದಲ್ಲಿ ವ್ಯತ್ಯಾಸವಿರಬಹುದು. ಬಹುನಿರೀಕ್ಷೆಯ ಚಿತ್ರಗಳಾದ ಸಲಾರ್, ಬಘೀರ, ಕಬ್ಜ, ಮಾರ್ಟಿನ್, ಬ್ಯಾಡ್ ಮ್ಯಾನರ್ಸ್, ಕ್ರಾಂತಿ, ಸಪ್ತ ಸಾಗರದಾಚೆ ಎಲ್ಲೊ ಚಿತ್ರಗಳಿಂದ ಹಿಡಿದು ಕಲಾತ್ಮಕ ಸಿನಿಮಾಗಳು ಈ ಪಟ್ಟಿಯಲ್ಲಿವೆ.

    ಮಾರ್ಚ್ 2024ರ ಜನಪ್ರಿಯ ಚಿತ್ರಗಳು

    ಏಪ್ರಿಲ್ 2024ರ ಜನಪ್ರಿಯ ಚಿತ್ರಗಳು

    • RDX

    ಮೇ 2024ರ ಜನಪ್ರಿಯ ಚಿತ್ರಗಳು

    ಜೂನ್ 2024ರ ಜನಪ್ರಿಯ ಚಿತ್ರಗಳು

    ಜುಲೈ 2024ರ ಜನಪ್ರಿಯ ಚಿತ್ರಗಳು

    ಆಗಸ್ಟ್ 2024ರ ಜನಪ್ರಿಯ ಚಿತ್ರಗಳು

    ಸೆಪ್ಟೆಂಬರ್ 2024ರ ಜನಪ್ರಿಯ ಚಿತ್ರಗಳು

    ನವೆಂಬರ್ 2024ರ ಜನಪ್ರಿಯ ಚಿತ್ರಗಳು

    ಡಿಸೆಂಬರ್ 2024ರ ಜನಪ್ರಿಯ ಚಿತ್ರಗಳು

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X