By : Filmibeat Kannada Video Team
  Published : January 25, 2022, 04:50
  Duration : 02:00

  ರಿಲೀಸ್‌ಗು ಮುನ್ನವೇ ಪುಷ್ಪ 2ಗೆ ಡಿಮ್ಯಾಂಡೋ ಡಿಮ್ಯಾಂಡ್!

  ಪುಷ್ಪ ಪಾರ್ಟ್ 1 ಮಾಡಿದ ಕಮಾಲ್‌ಗೆ ಬೆರಗಾಗಿರುವ ಸಿನಿಮಾ ಮಂದಿ ಪುಷ್ಪ 2 ನಿಂದ ಉತ್ತಮ ಲಾಭ ಮಾಡಿಕೊಳ್ಳಲು ಕಾಯುತ್ತಿದ್ದಾರೆ. ಇದೇ ಕಾರಣಕ್ಕೆ ಪುಷ್ಪ 2 ರಿಲೀಸ್‌ಗು ಮುಂಚೆಯೇ ಕೋಟಿ ಕೋಟಿ ಬೇಡಿಕೆ ಸಿಗುತ್ತಿದೆ. ಶೂಟಿಂಗ್ ಆರಂಭಕ್ಕೆ ಮುನ್ನವೇ 400 ಕೋಟಿ ಆಫರ್ ಪುಷ್ಪ 2 ಬಳಿ ಇದೆ.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
  X
  Desktop Bottom Promotion