By : Filmibeat Kannada Video Team
    Published : June 15, 2021, 04:50
    Duration : 02:40

    ನಟನಾಗುವ ಆಸೆಯೇ ಅವರಿಗಿರಲಿಲ್ಲ, ಹಾಗಾದ್ರೆ ಸಂಚಾರಿ ವಿಜಯ್ ಬಯಸಿದ್ದೇನು??

    ಬಹಳಷ್ಟು ಜನಕ್ಕೆ ತಿಳಿದೇ ಇರುವ ಸಂಗತಿ ಏನಪ್ಪಾ ಅಂದ್ರೆ ಸಂಚಾರಿ ವಿಜಯ್‌ ನಟನಾಗುತ್ತೇನೆ ಎಂದುಕೊಂಡಿರಲಿಲ್ಲ. ಹೋಟೆಲ್, ಬೇಕರಿ ಆಮೇಲೆ ಬಾರ್‌ನಲ್ಲಿ ಕೆಲಸ ಮಾಡ್ಕೊಂಡು ಜೀವನ ಕಂಡುಕೊಂಡಿದ್ದರು. ಹಾಗಾದ್ರೆ, ನಟನೆಗೂ ಮುಂಚೆ ವಿಜಯ್ ಏನ್ ಮಾಡ್ತಿದ್ರು?
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
    X