By : Filmibeat Kannada Video Team
Published : November 19, 2022, 04:40
Duration : 02:39
02:39
ಆಶಿಕಾ ಆ ಥರ ಮಾಡೋಕೆ ಕಾರಣ ಇದೆ
ರೆಮೋ ನಟಿ ಆಶಿಕಾ ರಂಗನಾಥ್ ಬೇಜಾರಾಗಿದ್ದಾರೆ. ಒಂದು ಅಶ್ಲೀಲ ಸನ್ನೆಯ ವಿಡಿಯೋ ಹೊರಬಂದಿದ್ದು ಈ ಬೇಸರಕ್ಕೆ ಕಾರಣ. ಆದಕ್ಕೆ ನಿರ್ದೇಶಕ ಪವನ್ ಒಡೆಯರ್ ಸ್ಪಷ್ಟನೆ ಕೊಟ್ಟಿದ್ದಾರೆ.