By : Filmibeat Kannada Video Team
  Published : October 26, 2020, 05:50
  Duration : 02:03

  ಇಲ್ಲಿ ನನ್ನ ಆಸೆ ಈಡೇರಲಿಲ್ಲ ಎಂದ ಗಟ್ಟಿಮೇಳ ಆರತಿ ಖ್ಯಾತಿಯ ಅಶ್ವಿನಿ

  ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿ ಪಾತ್ರ ಮಾಡುತ್ತಿರುವ ನಟಿ ಅಶ್ವಿನಿ ಅವರು ಈ ಹಿಂದೆ 'ರಾಧಾ ರಮಣ' ಧಾರಾವಾಹಿಯಲ್ಲಿ ತೊದಲುವ ಮುಗ್ಧ ಹುಡುಗಿ ಪಾತ್ರ ನಿಭಾಯಿಸಿದ್ದರು. ಈಗ ಅವರು ತುಂಬ ಪವರ್‌ಫುಲ್ ಪಾತ್ರ ಮಾಡಲು ಸಜ್ಜಾಗಿದ್ದಾರೆ. ಈ ಮೂಲಕ ಅವರು ಟಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
  X