By : Filmibeat Kannada Video Team
Published : November 28, 2022, 04:20
Duration : 02:03
02:03
ಆರ್ಯ- ಅನು ಜೊತೆ ಜೊತೆಯಲಿ:ಅನಿರುದ್ಧ್ ಮೇಘಾ ಶೆಟ್ಟಿ ಜೋಡಿ ಕೊಟ್ಟ ಗುಡ್ ನ್ಯೂಸ್ ಏನು?
ಅನಿರುದ್ಧ್ ಮತ್ತು ಅನು ಸಿರಿಮನೆ ಮತ್ತೆ ಒಂದಾಗಿದ್ದಾರೆ. ಈ ಮೂಲಕ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಮನೆ ಮಾತಾದ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.