By : Filmibeat Kannada Video Team
Published : December 10, 2022, 12:30
Duration : 01:37
01:37
ಎಂಗೇಜ್ ಮೆಂಟ್ ನಂತ್ರ ಒಟ್ಟಿಗೆ ಮೊದಲಿಗೆ ಕಾಣಿಸಿಕೊಂಡ ಲವ್ಲೀ ಜೋಡಿ
ಎಂಗೇಜ್ ಮೆಂಟ್ ನಂತ್ರ ಒಟ್ಟಿಗೆ ಮೊದಲಿಗೆ ಕಾಣಿಸಿಕೊಂಡ ಲವ್ಲೀ ಜೋಡಿ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇಬ್ಬರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೋ ವಿಡಿಯೋ ವೈರಲ್ ಆಗಿತ್ತು.