By: Filmibeat Kannada Video Team
Published : February 14, 2018, 04:13

ಪ್ರಿಯಾ ಬಗ್ಗೆ ಮಾತಾಡಿದ್ದು ಸಾಕು, ಈ ಹುಡುಗ ಯಾರು ಅಂತ ಕೇಳಿ! Oneindia Kannada

Subscribe to Filmibeat Kannada

ರಿಯಾ ಕೊಟ್ಟ ಒಂದೇ ಒಂದು ಎಕ್ಸ್‌ಪ್ರೆಶನ್ ಆಕೆಯನ್ನು ನ್ಯಾಷನಲ್ ಕ್ರಶ್ ಅಂತ ಕರೆಸಿಕೊಳ್ಳುವ ಹಾಗೆ ಮಾಡಿದೆ. ಕೋಟಿ ಕೋಟಿ ಅಭಿಮಾನಿಗಳನ್ನು ಆಕೆ ಒಂದೇ ದಿನದಲ್ಲಿ ಸಂಪಾದನೆ ಮಾಡಿದ್ದಾರೆ. ಆದರೆ ಅದೇ ಹಾಡಿನಲ್ಲಿ ಆಕೆಯ ಲವರ್ ಆಗಿ ನಟಿಸಿದ್ದ ಹುಡುಗ ಯಾರು ಎಂಬುದು ಅನೇಕರಿಗೆ ಗೊತ್ತಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !