ಮತ್ತೊಂದು ಸಂತಸದ ಸುದ್ದಿ ಹಂಚಿಕೊಂಡ ನಟ ಧನಂಜಯ್


ನಟ ಧನಂಜಯ್ ಸದ್ಯ 'ಭೈರವ ಗೀತ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡು ನಿನ್ನೆ ತಾನೇ ಬಿಡುಗಡೆಯಾಗಿದೆ. ಈ ಸಂತಸದಲ್ಲಿ ಇದ್ದ ಧನಂಜಯ್ ಗೆ ಈಗ ಮತ್ತೊಂದು ಖುಷಿಯ ವಿಚಾರ ಸಿಕ್ಕಿದೆ.

Have a great day!
Have a great day!