ವಿನಯ್ ರಾಜ್ ಕುಮಾರ್ ಹೊಸ ಸಿನಿಮಾ ಟೀಸರ್ ರಿಲೀಸ್


ಭಾನುವಾರ ಎಲ್ಲರಿಗೂ ಒಂದೊಂದು ಪ್ಲಾನ್ ಇರುತ್ತದೆ. ಆದರೆ, ವಿನಯ್ ರಾಜ್ ಕುಮಾರ್ ಭಾನುವಾರ ಬಂದ್ರೆ ಸಾಕು ಹುಡುಗಿ ನೋಡೋಕ್ಕೆ ಹೋಗ್ತಾರೆ. ಹೌದು, 'ಅನಂತು V/S ನುಸ್ರತ್' ಸಿನಿಮಾದ ಟೀಸರ್ ನೋಡಿದರೆ ನಾವು ಹೇಳುತ್ತಿರೋ ವಿಷಯ ನಿಮ್ಗೆ ಸಿಂಕ್ ಆಗುತ್ತದೆ.

Have a great day!
Have a great day!