By: Filmibeat Kannada Video Team
Published : August 26, 2017, 05:18

ಅನಂತ್ ನಾಗ್ ಶೋ ಆಫ್ ಬಿಲ್ಡ್ ಅಪ್ ಎಂದು ಯಾರಿಗೆ ಹೇಳಿದ್ದು ಗೊತ್ತಾ?

Subscribe to Filmibeat Kannada

ಇಷ್ಟೆಲ್ಲ ವಿವಾದಗಳು ಆಗುತ್ತಲೇ ಇದ್ದರೂ ಟಾಕ್ ಶೋಗಳಲ್ಲಿ ಶೋ ಆಫ್ ಬಿಲ್ಡ್ ಅಪ್ ಕುರಿತಾದ ಪ್ರಶ್ನೆಗಳು ಮರೆಯಾಗುತ್ತಿಲ್ಲ. ನಿನ್ನೆಯಷ್ಟೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆದ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಅನಂತ್ ನಾಗ್ ರವರಿಗೂ ಅಂಥದ್ದೇ ಪ್ರಶ್ನೆಗಳು ಎದುರಾದವು. ಅದಕ್ಕೆ ನಟ ಅನಂತ್ ನಾಗ್ ಏನಂತ ಉತ್ತರ ಕೊಟ್ಟರು ಗೊತ್ತಾ? ಈ ವೀಡಿಯೋ ನೋಡಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !