By: Filmibeat Kannada Video Team
Published : February 13, 2018, 03:55

ಅರ್ಜುನ್ ಸರ್ಜಾ 'ಪ್ರೇಮಬರಹ' ರಿವ್ಯೂ ನೋಡಿ ಬೇಸರಗೊಂಡಿದ್ದೇಕೆ ?

Subscribe to Filmibeat Kannada

ನಟ ಅರ್ಜುನ್ ಸರ್ಜಾ ತಮ್ಮ ಮಗಳು ಐಶ್ವರ್ಯ ಅರ್ಜುನ್ ಅವರನ್ನು ಲಾಂಚ್ ಮಾಡಿದ್ದಾರೆ. ಐಶ್ವರ್ಯ ಅರ್ಜುನ್ ಮತ್ತು ಚಂದನ್ ನಟನೆಯ 'ಪ್ರೇಮ ಬರಹ' ಸಿನಿಮಾ ಕಳೆದ ವಾರ ರಿಲೀಸ್ ಆಗಿದೆ. ಆದರೆ ಈ ಸಿನಿಮಾಗೆ ಬಂದಿರುವ ವಿಮರ್ಶೆಯಿಂದ ನಟ ಅರ್ಜುನ್ ಸರ್ಜಾ ಬೇಸರಗೊಂಡಿದ್ದಾರಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !