By: Filmibeat Kannada Video Team
Published : March 23, 2017, 09:30

ಫಿಲ್ಮಿಬೀಟ್.ಕಾಂ ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ ಲೋಹಿತ್

Subscribe to Filmibeat Kannada

ಪ್ರಿಯಾಂಕಾ ಉಪೇಂದ್ರ ನಟಿಸಿರುವ 'ಮಮ್ಮಿ ಸೇವ್ ಮಿ' ಹಾರರ್ ಚಲನಚಿತ್ರದ ನಿರ್ದೇಶಕ
ಲೋಹಿತ್ ಅವರು ಫಿಲ್ಮಿಬೀಟ್ ಕನ್ನಡ ನೀಡುವ 'ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ' 2016
ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರನ್ನು ಸಂಪಾದಕ ಶಾಮ ಸುಂದರ ಅವರು ಒನ್ಇಂಡಿಯಾ
ಕಚೇರಿಯಲ್ಲಿ ಸನ್ಮಾನಿಸಿದರು. ಮುಂದಿನ ಚಿತ್ರದಲ್ಲಿ ಲೋಹಿತ್ ಅವರು ಉಪೇಂದ್ರ ಅವರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !