By : Filmibeat Kannada Video Team
  Published : May 26, 2022, 07:00
  Duration : 01:39

  'ಕೆಜಿಎಫ್‌2' ಕಲೆಕ್ಷನ್ ಮೀರಿಸುತ್ತಾ 'ಭೂಲ್ ಭುಲಯ್ಯ 2'?

  ಬಾಲಿವುಡ್ ಅಂಗಳದಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಹಬ್ಬ ಮಾಡಿದ್ದವು. 'ಕೆಜಿಎಫ್ 2', 'RRR' ಸಿನಿಮಾಗಳು ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 'ಕೆಜಿಎಫ್‌ 2' ಹಿಂದಿಯಲ್ಲಿ ರಿಲೀಸ್ ಆದ 6 ದಿನಗಳಲ್ಲೇ ₹16.35 ಕೋಟಿ ಗಳಿಕೆ ಮಾಡಿಕೊಂಡಿತ್ತು. ಇತ್ತ 'RRR' ಕೂಡ ₹13 ಕೋಟಿ ಬಾಚಿಕೊಂಡಿತ್ತು. ಈಗ 'ಭೂಲ್ ಭುಲಯ್ಯ 2' ಬುಧವಾರ ₹8.51 ಕೋಟಿ ಗಳಿಕೆ ಮಾಡಿಕೊಂಡಿದೆ. ಹೀಗೆ ಕಲೆಕ್ಷನ್ ಮುಂದುವರೆದರೆ ವಾರಾಂತ್ಯದಲ್ಲಿ ₹100 ಕೋಟಿ ಗಳಿಕೆ ಗ್ಯಾರಂಟಿ ಎನ್ನಲಾಗುತ್ತಿದೆ.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
  X