By : Filmibeat Kannada Video Team
    Published : April 14, 2021, 05:10
    Duration : 01:30

    ನಿಜವಾದ ಸೂಪರ್ ಸ್ಟಾರ್ ಯಶ್ ಎಂದು ಹೇಳಿದ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್

    ಚಿತ್ರರಂಗದ ಇತಿಹಾಸದಲ್ಲೇ ಹವಾ ಎಬ್ಬಿಸಿದ ಸಿನಿಮಾ ಅಂದ್ರೆ ಅದು ಕೆಜಿಎಫ್. ಈ ಚಿತ್ರದ ಸ್ಟೈಲಿಶ್ ಲುಕ್ ನಿಂದಲೇ ಸಿನಿರಸಿಕರನ್ನು ತನ್ನತ್ತ ಸೆಳೆದಿದ್ದರು ಯಶ್. ಇದೀಗ ರಾಕಿಂಗ್ ಸ್ಟಾರ್ ಅವರನ್ನು ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಒಬ್ಬರು ಹೊಗಳಿದ್ದಾರೆ.
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
    X