By : Filmibeat Kannada Video Team
Published : November 29, 2022, 06:00
Duration : 02:09
02:09
ಹರಿಪ್ರಿಯ ವೆಡ್ಸ್ ವಸಿಷ್ಠ ಸಿಂಹ ಅನ್ನೋ ಗುಟ್ಟು ರಟ್ಟಾಯ್ತು:ದುಬೈನಲ್ಲಿ ಫುಲ್ ಸುತ್ತಾಟ
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರ ಲವ್ ಮ್ಯಾಟರ್ ರಹಸ್ಯವಾಗೇನೂ ಉಳಿದಿಲ್ಲ. ಇವರಿಬ್ಬರ ಲವ್ ಮ್ಯಾಟರ್ ಬಗ್ಗೆ ಇನ್ನೂ ಗೊಂದಲದಲ್ಲಿ ಇರೋ ಅಭಿಮಾನಿಗಳಿಗೆ ಈಗ ಸಾಕ್ಷಿನೂ ಸಿಕ್ಕಿದೆ.