By : Filmibeat Kannada Video Team
  Published : June 11, 2021, 08:00
  Duration : 02:05

  ಕಲ್ಬುರ್ಗಿಯ ಕೊರೊನಾ‌ ಪೀಡಿತ ಮನೆಗಳಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ವ್ಯವಸ್ಥೆ

  ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚರವರ ತಮ್ಮ ಉತ್ತರ ಕರ್ನಾಟಕದ ಕೊರೊನ ಜಾಗೃತಿ ಅಭಿಯಾನವು ಬಿರುಸಿನಿಂದ ಸಾಗಿದ್ದು  ಈ ದಿನ ಕಲ್ಬುರ್ಗಿ ಜಿಲ್ಲೆಯ ವಿವಧ ಗ್ರಾಮಕ್ಕೆ ತೆರಳಿ ಅಲ್ಲಿಯ ಅಲೆಮಾರಿ ಜನಾಂಗದವರು, ಮಂಗಳ ಮುಖಿಯರು ಹಾಗು ಬಡ ಕುಟುಂಬಗಳ ಮನೆ ಮನೆಗೆ ಹೋಗಿ ಊರಿನ ಎಲ್ಲ ಕೊರೋನ ಪೀಡಿತ ಸಂಸಾರಗಳಿಗೆ 1 ತಿಂಗಳಿಗೆ ಆಗುವಷ್ಟು ದಿನಸಿ , ಔಷದಿ ಹಾಗು ಮಾಸ್ಕ್ ಗಳನ್ನು ವಿತರಿಸಿದ್ದಾರೆ.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
  X