By : Filmibeat Kannada Video Team
Published : November 29, 2022, 11:20
Duration : 02:36
02:36
6 ಅಡಿ ಇರೋ ದರ್ಶನ್ ಹೊಡಿಯೋಕೆ ಕಾಯ್ತಿರೋ 5 ಅಡಿ ಹೀರೋಗಳು ಯಾರು?
ನಮ್ಮ ರಾಜ್ಯದ ಜನರೇ ತನ್ನನ್ನು ರಾಜನಂತೆ ನೋಡಿಕೊಂಡಿರುವಾಗ, ಫುಟ್ಪಾತ್ ಮೇಲಿದ್ದ ತನ್ನನ್ನು ಮಾಲ್ಗಳಿಗೆ ತಂದು ಕೂರಿಸಿರುವಾಗ ನಾನೇಕೆ ಬೇರೆ ಭಾಷೆಗಳಿಗೆ ಹೋಗಿ ನಟಿಸಬೇಕು ಎಂದು ದರ್ಶನ್ ಹೇಳಿದ್ದಾರೆ.