By: Filmibeat Kannada Video Team
Published : August 26, 2017, 03:52

ಜಗ್ಗೇಶ್ ಅವರಿಗೆ ಬಾಲಿವುಡ್ ಫಿಲಂ ಆಫರ್ಸ್ ಬಂದರೆ ಏನ್ ಮಾಡ್ತಾರೆ ಗೊತ್ತಾ?

Subscribe to Filmibeat Kannada

ಜಗ್ಗೇಶ್ ಅವರು ಮೊದಲೇ ಅಪ್ಪಟ ಕನ್ನಡ ಅಭಿಮಾನಿ. ಕನ್ನಡ ಸಿನಿಮಾ, ಕನ್ನಡ ಭಾಷೆ, ಕನ್ನಡ ನೆಲ, ಹೀಗೆ ಕನ್ನಡದ ಮಗನಾಗಿ ಜೀವಿಸುತ್ತಿದ್ದಾರೆ. ಜಗ್ಗೇಶ್ ಅವರನ್ನ ಅಭಿಮಾನಿಯೊಬ್ಬ ಟ್ವಿಟ್ಟರ್ ಮೂಲಕ ''ನಿಮಗೆ ಬಾಲಿವುಡ್ ನಿಂದ ಆಫರ್ ಬಂದ್ರೆ....? ಏನು ಮಾಡುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಜಗ್ಗೇಶ್ ಅವರು ಕೊಡೋ ಉತ್ತರವನ್ನ ತಿಳೀಬೇಕು ಅಂದ್ರೆ ಈ ವೀಡಿಯೋ ನೋಡಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !