By : Filmibeat Kannada Video Team
    Published : May 17, 2022, 04:10
    Duration : 02:01

    1000 ಕೋಟಿ ಗಳಿಕೆಯಿಂದ 'ಕೆಜಿಎಫ್ 2' ಹೊಸ ದಾಖಲೆ!

    ಕೆಜಿಎಫ್ 2' ಸಿನಿಮಾದ ಪ್ರಭಾವ ಮೂಡಿದೆ. ಈಗ ಬಾಕ್ಸಾಫೀಸ್ ಗಳಿಕೆಯ ಮೂಲಕ ಮತ್ತೊಂದು ದಾಖಲೆ ಮಾಡಿದೆ. 'ಕೆಜಿಎಫ್ 2' ಚಿತ್ರದ ಒಟ್ಟಾರೆ ಕಲೆಕ್ಷನ್ 1180 ಕೋಟಿಗೂ ಅಧಿಕ. ಆದರೆ ಭಾರತೀಯ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂ. ಗಳಿಕೆ ಮಾಡಿದ ಎರಡನೇ ಭಾರತೀಯ ಸಿನಿಮಾ ಆಗಿ 'ಕೆಜಿಎಫ್ 2' ಹೊರ ಹೊಮ್ಮಿದೆ.
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
    X