By : Filmibeat Kannada Video Team
Published : December 07, 2022, 07:30
Duration : 01:57
01:57
KGF ತಾತ ಕೃಷ್ಣ ಜಿ ರಾವ್ ಇನ್ನಿಲ್ಲ
ನಾಯಕನಾಗಿ ನಟಿಸಿದ್ದ ಚಿತ್ರ ರಿಲೀಸ್ ಗೂ ಮೊದಲೇ ಕೆಜಿಎಫ್ ನಟನ ದುರಂತ ಅಂತ್ಯ. ಕೆಜಿಎಫ್ ತಾತ ಖ್ಯಾತಿಯನ್ನು ಕೃಷ್ಣ ಜಿ ರಾವ್ ಇನ್ನಿಲ್ಲವಾಗಿದ್ದಾರೆ. ಅವರೇ ನಾಯಕರಾಗಿದ್ದ ನ್ಯಾನೋ ನಾರಾಯಣಪ್ಪ ಸಿನಿಮಾ ರಿಲೀಸ್ ಆಗಿರಲಿಲ್ಲ.