By : Filmibeat Kannada Video Team
Published : December 01, 2022, 05:30
Duration : 02:25
02:25
ಜನವರಿಯಲ್ಲಿ KL ರಾಹುಲ್ ಅತಿಯಾ ಶೆಟ್ಟಿ ಮದುವೆ:ಮದುವೆಗೆ ಈಗಲೇ ರಜೆ ಕೇಳಿದ ಕನ್ನಡಿಗ
ಇಂಜುರಿ ಕಾರಣದಿಂದಾಗಿ ರಾಹುಲ್ ಈ ಬ್ರೇಕ್ ಕೇಳಿಲ್ಲ. ಬದಲಿಗೆ ಕೆಲವು ವೈಯಕ್ತಿಕ ಕಾರಣಗಳನ್ನು ನೀಡಿ ರಾಹುಲ್ ರಜೆ ಕೇಳಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.