By : Filmibeat Kannada Video Team
  Published : May 27, 2022, 05:20
  Duration : 01:35

  'KGF 2' ಬಳಿಕ ತನ್ನ ಕ್ರೇಝ್ ಹೆಚ್ಚಿಸಿಕೊಂಡ ಯಶ್

  ಲಕ್ಕಿ ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಆಗಲು ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ತೆಲುಗಿನಲ್ಲಿ ಡಬ್ ಮಾಡಿ, ಸೆನ್ಸಾರ್ ಕೂಡ ಮಾಡಿಸಲಾಗಿದೆ. ರಿಲೀಸ್ ದಿನಾಂಕ ಮಾತ್ರ ಇನ್ನೂ ಅನೌನ್ಸ್ ಆಗಿಲ್ಲ. ಕೆಜಿಎಫ್ 2 ಸಿನಿಮಾ ಯಶಸ್ವಿ ಬೆನ್ನೆಲ್ಲೆ ಯಶ್ ನಟನೆಯ ಚಿತ್ರಕ್ಕೆ ಬೇಡಿಕೆ ಬಂದಿದೆ. ಇವರ ನಟನೆಯ ಅನೇಕ ಚಿತ್ರಗಳನ್ನು ಡಬ್ ಮಾಡಲು ಬೇರೆ ಬೇರೆ ಭಾಷೆಯ ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರಂತೆ
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
  X