By: Filmibeat Kannada Video Team
Published : August 05, 2017, 05:31

ಮಜಾ ಟಾಕೀಸ್ ಮನೆಗೆ ಬರ್ತಿದ್ದಾರೆ ಬಾಹುಬಲಿ ಕಟ್ಟಪ್ಪ

Subscribe to Filmibeat Kannada

'ಮಜಾ ಟಾಕೀಸ್' ಮನೆಯಲ್ಲಿ ಪ್ರತಿ ಬಾರಿಯೂ ಏನಾದರೂ ಒಂದು ವಿಶೇಷತೆ, ಯಾರಾದರೂ ಸ್ಪೆಷಲ್ ಗೆಸ್ಟ್ ಇದ್ದೇ ಇರುತ್ತಾರೆ. ಅಂತೆಯೇ ಇಂದು(ಆಗಸ್ಟ್ 5) ಪ್ರಸಾರವಾಗುವ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಎಲ್ಲರೂ ತೆಲುಗಿನ ಸೂಫರ್‌ ಹಿಟ್ ಸಿನಿಮಾ 'ಬಾಹುಬಲಿ' ಚಿತ್ರದ ಅಮರೇಂದ್ರ ಬಾಹುಬಲಿ ಮತ್ತು ಕಟ್ಟಪ್ಪರನ್ನು ನೋಡಬಹುದಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !