By : Filmibeat Kannada Video Team
Published : December 08, 2022, 03:50
Duration : 08:58
08:58
ರೈಲ್ವೆ ಸ್ಟೇಷನ್ ನಲ್ಲಿ ಮಾರ್ಕೆಟ್ ನಲ್ಲಿ ನನ್ನ ಜೀವನ
ಕಾಮಿಡಿ ಖಿಲಾಡಿ ಲೋಕೇಶ್ ಕನಸಿನ ನಟನಾ ಶಾಲೆ ಕಲಾಕುಟೀರ ಯಲಹಂಕದಲ್ಲಿ ಶುರುವಾಗಿದೆ. ಬೀದಿಯಲ್ಲಿ ಮಲಗಿ ಅನಾಥನಂತೆ ಬೆಳೆದ ಲೋಕೇಶ್ ಈಗ ತಮ್ಮ ಪ್ರತಿಭೆಯಿಂದ ಮಾದರಿಯಾಗಿದ್ದಾರೆ.