By : Filmibeat Kannada Video Team
  Published : January 24, 2022, 08:20
  Duration : 02:04

  KGF 2 ನಲ್ಲಿ ತನ್ನ ಪಾತ್ರ ಬಿಚ್ಚಿಟ್ಟ ತಮಿಳು ನಟ ಶರಣ್

  ತಮಿಳಿನ ಯುವ ಪ್ರತಿಭೆ, ತನ್ನ ನಡನೆ ಮೂಲಕವೇ ಮ್ಯಾಜಿಕ್ ಮಾಡುತ್ತಿರುವ ಟ್ಯಾಲೆಂಟೆಡ್ ಯುವ ನಟ ಶರಣ್ ಈಗ ಕೆಜಿಎಫ್ 2 ನಲ್ಲಿ ತನ್ನ ಪಾತ್ರ ಏನು ಎಂಬುವ ಬಗ್ಗೆ ಮಾತನಾಡಿದ್ದಾರೆ. ನಟ ಶರಣ್ ಈ ಹಿಂದೆಯೇ ಕೆಜಿಎಫ್ ಚಾಪ್ಟರ್ 2 ನಲ್ಲಿ ಅಭಿನಯಿಸುತ್ತಿರುವ ಬಗ್ಗೆ ತಿಳಿಸಿದ್ದರು. ಆದರೇ ಈಗ ಜನ ಅಂದುಕೊಂಡಿರುವಂತೆ ಇಲ್ಲ ನನ್ನ ಪಾತ್ರ, ನನ್ನ ಪಾತ್ರ ಸಸ್ಪೆನ್ಸ್ ಆಗಿ ಇರಲಿದೆ ಎಂದಿದ್ದಾರೆ
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
  X