By : Filmibeat Kannada Video Team
  Published : January 12, 2021, 05:00
  Duration : 01:38

  ಆ ಕಡೆ R ಚಂದ್ರು, ಈ ಕಡೆ ಜೋಗಿ ಪ್ರೇಮ್..!

  ಆರ್ ಚಂದ್ರು ಅವರು ಉಪೇಂದ್ರ ನಟನೆಯ 'ಕಬ್ಜ' ಸಿನಿಮಾಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೇಳಲಿದ್ದೇವೆ ಎಂದು ಪ್ರಕಟಿಸಿದ್ದಾರೆ. ಈ ಕಡೆ ನಿರ್ದೇಶಕ ಪ್ರೇಮ್ ಸಹ 'ಏಕ್ ಲವ್ ಯಾ' ಚಿತ್ರಕ್ಕೆ ಸಂಬಂದಿಸಿದಂತೆ ಬಹುಮುಖ್ಯ ಸುದ್ದಿ ತಿಳಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಅಷ್ಟಕ್ಕೂ, ಈ ಎರಡು ಪ್ರಾಜೆಕ್ಟ್‌ಗಳು ನೀಡಲಿರುವ ಸರ್ಪ್ರೈಸ್ ಏನಿರಬಹುದು ಎಂಬ ಕಾತುರ ಹೆಚ್ಚಾಗಿದೆ.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
  X