By: Filmibeat Kannada Video Team
Published : February 14, 2018, 01:15

ಸನ್ನಿ ಲಿಯೋನ್ ರನ್ನ ಹಿಂದಿಕ್ಕಿದೆ ಪ್ರಿಯಾ

Subscribe to Filmibeat Kannada

ನಟಿ ಪ್ರಿಯಾ ವಾರಿಯರ್ ಅದೇನೂ ಮೋಡಿ ಮಾಡಿದ್ದಾರೆ ಗೊತ್ತಿಲ್ಲ.ಕೆಲವು ದಿನದಿಂದ ಎಲ್ಲ ಹುಡುಗರು ಈ ಹುಡುಗಿ ಧ್ಯಾನ ಮಾಡುತ್ತಿದ್ದಾರೆ. ಈ ಬಾರಿಯ ಪ್ರೇಮಿಗಳ ದಿನವನ್ನು ಎಲ್ಲ ಹುಡುಗರು ಇವಳಿಗಾಗಿ ಮೀಸಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದರ್ಬಾರ್ ಮುಂದುವರೆಸಿರುವ ಈಕೆ ಈಗ ನಟಿ ಸನ್ನಿಲಿಯೋನ್ ರನ್ನು ಹಿಂದಿಕ್ಕಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !