By: Filmibeat Kannada Video Team
Published : February 13, 2018, 03:09

ಪ್ರಿಯ ಪ್ರಕಾಶ್ ವಾರಿಯರ್ ಹೆಸರು ಸೋಶಿಯಲ್ ಮೀಡಿಯಾದಲ್ಲಿ ದುರುಪಯೋಗ Filmibeat Kananda

Subscribe to Filmibeat Kannada

ಮಲೆಯಾಳಂ ಯುವ ನಟಿ ಪ್ರಿಯಾ ವಾರಿಯರ್ ಒಂದು ದಿನದಲ್ಲಿ ಸ್ಟಾರ್ ಮಟ್ಟದ ಜನಪ್ರಿಯತೆ ಗಳಿಸಿದ ಹುಡುಗಿ. ಆಕೆಯ ಒಂದೇ ಒಂದು ಲುಕ್ ನೋಡಿ ಹುಡುಗರು ಕಿಕ್ ಏರಿಸಿಕೊಂಡಿದ್ದಾರೆ. ಈ ಮಲೆಯಾಳಿ ಹುಡುಗಿಯ ಕಣ್ ನೋಟ ದೊಡ್ಡ ಸಂಚಲನವನ್ನು ಹುಟ್ಟು ಹಾಕಿದೆ. ಇವುಗಳ ಜೊತೆಗೆ ಪ್ರಿಯಾ ವಾರಿಯರ್ ಅವರ ಈ ಮಟ್ಟದ ಜನಪ್ರಿಯತೆಯನ್ನು ಅನೇಕರು ಸಾಮಾಜಿಕ ಜಾಲತಾಣದಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಫೇಸ್ ಬುಕ್, ಇನ್ಟಾಗ್ರಾಮ್, ಟ್ವಿಟ್ಟರ್ ನಲ್ಲಿ ಪ್ರಿಯಾ ವಾರಿಯರ್ ಅವರ ಹೆಸರಿನ ಸಾಕಷ್ಟು ಫೇಕ್ ಅಕೌಂಟ್ ಗಳು ಶುರುವಾಗಿದೆ. ಅಲ್ಲದೆ ಪ್ರಿಯಾ ಅಭಿಮಾನಿಗಳಿಗೆ ಆಕೆಯ ರಿಯಲ್ ಅಕೌಂಟ್ ಯಾವುದು ಫೇಕ್ ಅಕೌಂಟ್ ಯಾವುದು ಅಂತ ತಿಳಿಯದಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !