By : Filmibeat Kannada Video Team
Published : May 17, 2018, 06:05

ಪುನೀತ್ ಜೊತೆ ಈ ಆಸಾಮಿ ಕಾಲು ಕೆರದು ಜಗಳಕ್ಕೆ ಬರ್ತಾನಂತೆ

ಬಾಹುಬಲಿ ಸಿನಿಮಾದಲ್ಲಿ ವಿಚಿತ್ರ ಭಾಷೆಯಲ್ಲಿ ಮಾತನಾಡಿ ಎಲ್ಲರನ್ನು ಇಂಪ್ರೆಸ್ ಮಾಡಿದ್ದ ಖಳ ನಟ ಪ್ರಭಾಕರ್ ಚೌಕ ಸಿನಿಮಾದಲ್ಲಿ ದರ್ಶನ್ ಜೊತೆ ಫೈಟ್ ಮಾಡಿದ್ರು ..
ಈಗ ನಟ ಸಾರ್ವಭೌಮನ ಜೊತೆ ಹೊಡೆದಾಡಲು ರೆಡಿ ಆಗಿದ್ದರೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !