By : Filmibeat Kannada Video Team
Published : December 05, 2022, 01:10
Duration : 02:40
02:40
ಐಟಂ ಸಾಂಗ್ ನಲ್ಲಿ ಕುಣಿಯೋಕೆ ಭಾರೀ ಡಿಮ್ಯಾಂಡ್ ಇಟ್ಟ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ. ತೆಲುಗು, ತಮಿಳು ಜೊತೆಗೆ ಹಿಂದಿ ಸಿನಿಮಾಗಳಲ್ಲೂ ರೋಶ್ ಬಣ್ಣ ಹಚ್ಚಿದ್ದಾರೆ. ಇದೀಗ ಕೊಡಗಿನ ಬೆಡಗಿ ಐಟಂ ಸಾಂಗ್ವೊಂದಕ್ಕೆ ಹೆಜ್ಜೆ ಹಾಕಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ.