By : Filmibeat Kannada Video Team
  Published : May 17, 2022, 01:30
  Duration : 02:01

  ವೈಲೆನ್ಸ್ ಡೈಲಾಗ್ ಮೂಲಕ ಮತ್ತೆ ಸುದ್ದಿಯಾದ ಪ್ರಶಾಂತ್ ನೀಲ್

  ಪೋಸ್ಟರ್ ನಲ್ಲಿ 'ದಿ ಮೋಸ್ಟ್ ವೈಲೆನ್ಸ್ ಮ್ಯಾನ್, ಕಾಲ್ಡ್ ಒನ್ ಮ್ಯಾನ್, ದಿ ಮೋಸ್ಟ್ ವೈಲೆನ್ಸ್' ಎಂದು ಬರೆಯಲಾಗಿದೆ. ಅಂದರೆ ಈ ಸಾಲುಗಳಲ್ಲಿ ಸಿನಿಮಾದ ನಾಯಕ ನಟ ಪ್ರಭಾಸ್ ಪಾತ್ರ ಅತೀ ಕ್ರೂರ ಎಂದು ವರ್ಣಿಸಲಾಗಿದೆ.‌ ಹಾಗಾಗಿ ಈ ಸಾಲುಗಳು ಪ್ರಭಾಸ್ ಪಾತ್ರ 'ಕೆಜಿಎಫ್' ರಾಕಿಯಂತೆಯೇ ಕ್ರೂರವಾಗಿ ಇರಲಿದೆ ಎನ್ನುವುದನ್ನು ಸೂಚಿಸಿದೆ.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
  X