By: Filmibeat Kannada Video Team
Published : March 17, 2017, 03:58

ಶುದ್ಧಿ ಚಿತ್ರಕ್ಕೆ ವೀಕ್ಷಕರ ಪ್ರತಿಕ್ರಿಯೆ

Subscribe to Filmibeat Kannada

ಶುದ್ಧಿ ಚಿತ್ರವು ಸಹ ಈ ವಾರ ತೆರೆಗೆ ಬರುತ್ತಿದ್ದು, ಯಾರೇ ಕೂಗಾಡಲಿ ಖ್ಯಾತಿಯ
ನಿವೇದಿತಾ ಮುಖ್ಯ ಭೂಮಿಕೆಯಲ್ಲಿ ಮೂಡಿಬಂದಿದೆ. ಜೊತೆಗೆ ಅಮೃತಾ ಕರಗದ ಮತ್ತು ಲಾರೆನ್
ಸ್ಪಾರ್ಟನೊ ಅಭಿನಯಿಸಿದ್ದಾರೆ. ಶುದ್ಧಿ ಚಿತ್ರವನ್ನು ಆದರ್ಶ್ ಎಚ್.ಈಶ್ವರಪ್ಪ
ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಸಾನ್ವಿ ಪಿಕ್ಚರ್ಸ್ ಬ್ಯಾನರ್
ಅಡಿಯಲ್ಲಿ ನಂದಿನಿ ಮಾದೇಶ್ ಮತ್ತು ಮಾದೇಶ್ ಟಿ ಭಾಸ್ಕರ್ ನಿರ್ಮಾಣ ಮಾಡಿದ್ದಾರೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !