By: Filmibeat Kannada Video Team
Published : March 24, 2017, 12:29

ಪ್ರಕಾಶ್ ರಾಜ್ ರನ್ನ ಹಾಡಿ ಹೊಗಳಿದ್ರು ಸ್ಟೀವನ್ ಸ್ಟೀಲ್ ಬರ್ಗ್

Subscribe to Filmibeat Kannada

ಪ್ರಕಾಶ ರಾಜ್ ... ಭಾರತ ಚಿತ್ರರಂಗ ಕಂಡ ಅದ್ಭುತ ಕಲಾವಿದ , ನಿರ್ಮಾಪಕ ಹಾಗು ನಿರ್ದೇಶಕ . ಕನ್ನಡ , ತಮಿಳು , ತೆಲಗು , ಹಿಂದಿ ಹೀಗೆ ಎಲ್ಲ ಭಾಷೆಗಳಲ್ಲೂ ನಟಿಸಿ , ತಮ್ಮ ಪ್ರತಿಭೆ ಮೂಲಕ ಆಕಾಶ ದೆತ್ತರಕ್ಕೆ ಬೆಳೆದು ನಿಂತಿರೋ ಖ್ಯಾತ ಕಲಾವಿದ ಪ್ರಕಾಶ್ ರಾಜ್ . ಅಷ್ಟಕು ಇಗ್ಯಾಕ್ಕೆ ಪ್ರಕಾಶ್ ರಾಜ್ ಬಗ್ಗೆ ಹೇಳ್ತಿದ್ದೀವಿ ಅಂತ ಗೆಸ್ ಮಾಡ್ತಿದ್ದೀರಾ . ಅದು ಏನು ಎಂತ ಹೇಳ್ತಿವಿ ಕೇಳಿ .

Please Wait while comments are loading...
ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !