By: Filmibeat Kannada Video Team
Published : November 13, 2017, 01:52

'ರಾಮನು ಕಾಡಿಗೆ ಹೋದನು' ಟೈಟಲ್ ಹಿಂದಿನ ಸ್ವಾರಸ್ಯಕರ ಸಂಗತಿ Oneindia Kannada

Subscribe to Filmibeat Kannada

'ರಾಮನು ಕಾಡಿಗೆ ಹೋದನು' ಈ ಸಿನಿಮಾದ ಫಸ್ಟ್ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಫೇಸ್ ಬುಕ್ ನಲ್ಲಿ ಎಲ್ಲಿ ನೋಡಿದರು ಈ ಚಿತ್ರದ ಪೋಸ್ಟರ್ ಕಣ್ಣೀಗೆ ಬೀಳುತ್ತಿದೆ. 'ರಾಮನು ಕಾಡಿಗೆ ಹೋದನು' ಸಿನಿಮಾ ಸತೀಶ್ ನೀನಾಸಂ ನಟನೆ ಮತ್ತು ನಿರ್ಮಾಣದ ಹೊಸ ಚಿತ್ರ. ಈ ಹಿಂದೆ 'ನಾಟಿ ಫ್ಯಾಕ್ಟರಿ' ಎಂಬ ತಂಡದಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹೆಸರು ಮಾಡಿದ್ದ ವಿಕಾಸ್ ಪಂಪಾಪತಿ ಮತ್ತು ವಿನಯ್ ಪಂಪಾಪತಿ ಸಹೋದರರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರದ ವಿಭಿನ್ನ ಟೈಟಲ್ ಹಿಂದೆ ಇರುವ ಕುತೂಹಲಕಾರಿ ವಿಷಯವನ್ನು ನಿರ್ದೇಶಕ ವಿನಯ್ ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ದೊಂದಿಗೆ ಹಂಚಿಕೊಂಡಿದ್ದಾರೆ.ಅದೇನು ಅಂತ ತಿಳಿಬೇಕು ಅಂದ್ರೆ ಈ ವಿಡಿಯೋ ನೋಡಿ. ಟೈಟಲ್ ಹಿಂದಿನ ಕಥೆ ಇಲ್ಲಿದೆ .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !