By : Filmibeat Kannada Video Team
Published : April 17, 2018, 04:32

ತೆಲುಗು ನಟನ ಪತ್ನಿ ಹೆಣ್ಣು ಮಕ್ಕಳನ್ನ ಸಪ್ಲೈ ಮಾಡ್ತಾರಾ ?

ಕಾಸ್ಟಿಂಗ್ ಕೌಚ್ ಟಾಲಿವುಡ್ ನಲ್ಲಿ ಸಧ್ಯ ಸಿಕ್ಕಾಪಟ್ಟೆ ಚರ್ಚೆ ಆಗ್ತಿರೋ ಸುದ್ದಿ .
ಪ್ರತಿ ದಿನ ಒಬ್ಬೊಬ್ಬ ದೊಡ್ಡ ನಟರ ಹೆಸರು ಕೇಳಿಬರ್ತಿದೆ . ಇದೀಗ ನಟ ರಾಜಶೇಖರ್ ಪತ್ನಿ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದೆ .
ತೆಲುಗು ನಟನ ಪತ್ನಿ ಹೆಣ್ಣು ಮಕ್ಕಳನ್ನ ಸಪ್ಲೈ ಮಾಡ್ತಾರಾ ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !