By : Filmibeat Kannada Video Team
Published : April 17, 2018, 04:46

ಮುಳುಗಿತಾ ಉಪ್ಪಿ ರಾಜಕೀಯ ದೋಣಿ ?

ಕೆ ಪಿ ಜೆ ಪಿ ಪಕ್ಷ ಕಟ್ಟಿ ರಾಜಕೀಯ ಮಾಡಲು ಹೊರಟ ರಿಯಲ್ ಸ್ಟಾರ್ ಉಪೇಂದ್ರ ಕಾರಣಾಂತರಗಳಿಂದ ಪಕ್ಷ ತೊರೆದರು . ಪ್ರಜಾಕೀಯ ಪಕ್ಷ ಕಟ್ಟುತ್ತಾರೆ ಅಂದುಕೊಂಡ ಫ್ಯಾನ್ಸ್ ಗೆ ನಿರಾಶೆ ಉಂಟಾಯಿತು .
ಈಗ ರಾಜಕೀಯ ಬಿಟ್ಟು ಉಪ್ಪಿ ಏನು ಮಾಡ್ತಾರೆ ಅನ್ನೋದು ಎಲ್ಲರ ಪ್ರಶ್ನೆ .
ಮುಳುಗಿತಾ ಉಪ್ಪಿ ರಾಜಕೀಯ ದೋಣಿ ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !