By : Filmibeat Kannada Video Team
  Published : October 30, 2020, 12:10
  Duration : 01:52

  ಮೈದಾನದಲ್ಲಿದ್ರು ಕೊಹ್ಲಿಗೆ ಅನುಷ್ಕಾ ಶರ್ಮಾರದ್ದೇ ಚಿಂತೆ

  2017 ರಲ್ಲಿ ಅದ್ಧೂರಿಯಾಗಿ ವಿವಾಹವಾದ ಈ ಜೋಡಿ ಪ್ರಸ್ತುತ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿ ಪತ್ನಿ ಬಗ್ಗೆ ವಿರಾಟ್‌ ಸಹಜವಾಗಿಯೇ ಕಾಳಜಿ, ಪ್ರೀತಿ ಹೆಚ್ಚಿದೆ. ವಿರಾಟ್, ಅನುಷ್ಕಾ ಬಗ್ಗೆ ಕಾಳಜಿ ತೋರುತ್ತಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
  X